ಸ್ಟಾರ್ ಎನ್ನುವ ಅಹಂಕಾರ ಬರಬಾರದು! ನಟ ಶಿವರಾಜ್ ಕುಮಾರ್ ಹೀಗೆ ಹೇಳಿದ್ಯಾಕೆ?
AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!
ಹೇಗಿದ್ದ ಕನ್ನಡ ಸೀರಿಯಲ್ ನಟಿ ಹೇಗಾಗಿದ್ದಾರೆ ನೋಡಿ
ಕೆಲವು ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದ ಮೀನಾ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ
ಇತ್ತೀಚಿನ ಸಂದರ್ಶನವೊಂದರಲ್ಲಿ ಮೀನಾ ಬೋಲ್ಡ್ ಸೀನ್ ಗಳ ಬಗ್ಗೆ ಮಾತಾಡಿದ್ದಾರೆ. ನಾನು ಗ್ಲಾಮರ್ ಶಾಟ್ ಗಳನ್ನು ತಪ್ಪಿಸುತ್ತಿದ್ದಾಗ ನನ್ನ ಸುತ್ತಮುತ್ತಲಿನವರು ಗ್ಲಾಮರ್ ರೋಲ್ ಅನ್ನು ಏಕೆ ಟ್ರೈ ಮಾಡಬಾರದು ಎಂದು ಕೇಳಿದರು. ಪ್ರಭುದೇವ ಚಿತ್ರದಲ್ಲಿ ಸ್ವಿಮ್ಮಿಂಗ್ ಡ್ರೆಸ್ ಹಾಕಲು ಓಕೆ ಹೇಳಿದೆ
ಸ್ವಿಮ್ಮಿಂಗ್ ಡ್ರೆಸ್ ಧರಿಸಿದ ನಂತರ ನನಗೆ ಮೇಕಪ್ ಕೊಠಡಿಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಅದು ತುಂಬಾ ಟೈಟ್ ಅನಿಸುತ್ತಿತ್ತು ಬಿಗಿಯಾಗಿತ್ತು. ನಾನು ಇದನ್ನು ಹಾಕಿ ಹೇಗೆ ಹೊರಬರೋದು ಎಂಬ ಭಯದಲ್ಲೇ ಇದ್ದೆ ಎಂದು ಮೀನಾ ಹೇಳಿದ್ರು
ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳೋದು ನಿಜಕ್ಕೂ ಕಷ್ಟದ ಕೆಲಸ ಎಂದ್ರು. ಗ್ಲಾಮರಸ್ ಮತ್ತು ಬೋಲ್ಡ್ ದೃಶ್ಯಗಳಲ್ಲಿ ನಟಿಸುವ ನಟಿಯರ ಕಾಲಿಗೆ ನಮಸ್ಕರಿಸಬೇಕು ಅಂತ ಆಗ ನನಗೆ ಅನಿಸಿತ್ತು ಎಂದು ಹೇಳಿದ್ರು
ಹೆಚ್ಚು ಕಾಲ ಬದುಕಲು ಈ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು
ಅರಿಶಿನ ಬಳಕೆಯಲ್ಲಿಯೂ ಇರಲಿ ಮಿತಿ, ಸ್ವಲ್ಪ ಜಾಸ್ತಿಯಾದ್ರೂ ಈ ಸಮಸ್ಯೆ ಗ್ಯಾರಂಟಿ
ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!