ಬೋಲ್ಡ್ ಅವತಾರದಲ್ಲಿ ಅರಸು ನಟಿ Meera Jasmine
ಅರಸು ಸಿನಿಮಾದಲ್ಲಿ ಅಪ್ಪುರವರ ಜೊತೆಗೆ ನಟಿಸಿದ ಮೀರಾ ಜಾಸ್ಮೀನ್ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ
Fill in some text
ಕಪ್ಪು ಬಣ್ಣದ ಲೆಹಂಗಾನಲ್ಲಿ ನಟಿ ಸುಂದರವಾಗಿ ಕಾಣಿಸಿದ್ದಾರೆ
ಸಿನಿಮಾದಲ್ಲಿ ಸದಾ ಟ್ರೆಡಿಷನಲ್ ಡ್ರೆಸ್ಗಳನ್ನ ಧರಿಸುತ್ತಿದ್ದರು
ಇದೀಗ ಗ್ಲಾಮರಸ್ ಫೋಟೋಗಳನ್ನು ತಮ್ಮ ಸೀಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ
ಮೀರಾ ಜಾಸ್ಮೀನ್ ಸಿನಿಮಾಗಳಿಗೆ ಬ್ರೇಕ್ ನೀಡಿದ್ದರು
ಇದೀಗ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಲು ಸಿದ್ದರಾಗಿದ್ದಾರೆ
ಮೀರಾ ಅವರು ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ
ವಿಮಾನಂ ಎಂಬ ಸಿನಿಮಾದಲ್ಲಿ ನಟಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದರು
2014ರಲ್ಲಿ ದುಬೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅನಿಲ್ ಜಾನ್ ಟೈಟಸ್ ಅವರನ್ನು ಮದುವೆಯಾಗಿ ದುಬೈಗೆ ತೆರಳಿದರು