ಡಿಫರೆಂಟ್ ಲುಕ್‌ನಲ್ಲಿ ಮಿಂಚಿದ Megha Shetty
ಡಿಫರೆಂಟ್ ಲುಕ್‌ನಲ್ಲಿ ಮಿಂಚಿದ Megha Shetty
ನಟಿ ಮೇಘಾ ಶೆಟ್ಟಿ ಡಿಫರೆಂಟ್ ಲುಕ್‌ನಲ್ಲಿ ಮಿಂಚಿದ್ದಾರೆ

ಸೀರೆಯುಟ್ಟು ನಟಿ ಸಖತ್ತಾಗಿ ಪೋಸ್ ಕೊಟ್ಟಿದ್ದಾರೆ

ಬಿಳಿ ಕೂದಲು ಕಿತ್ತರೆ ಏನಾಗುತ್ತೆ ಗೊತ್ತಾ?
ಬಿಳಿ ಕೂದಲು ಕಿತ್ತರೆ ಏನಾಗುತ್ತೆ ಗೊತ್ತಾ?
Click Here
ಕಲರ್‌ಫುಲ್ ಸೀರೆಯುಟ್ಟು, ಸ್ಲೀವ್‌ಲೆಸ್ ಬ್ಲೌಸ್ ತೊಟ್ಟು ಪೋಸ್ ನೀಡಿದ್ದಾರೆ

ಮೇಘಾ ಶೆಟ್ಟಿ ಈ ವೇಷಭೂಷಣದಲ್ಲಿ ಕೊಂಚ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ

ಸೀರೆ ಜೊತೆ ಮ್ಯಾಚಿಂಗ್ ಕಿವಿಯೋಲೆ, ಬಳೆ ಧರಿಸಿದ್ದು, ಸ್ಟೈಲಿಶ್ ಮೂಗುತಿ ಧರಿಸಿದ್ದಾರೆ

ಸಿಂಪಲ್ ಹೇರ್ ಸ್ಟೈಲ್ ಹಾಗೂ ಮೇಕಪ್‌ನಲ್ಲೂ ನಟಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ

ಬಿಎಂಟಿಸಿ ಪ್ರಯಾಣಿಕರಿಗೆ ಗುಡ್‍ನ್ಯೂಸ್!
ಬಿಎಂಟಿಸಿ ಪ್ರಯಾಣಿಕರಿಗೆ ಗುಡ್‍ನ್ಯೂಸ್!
Click Here
ನಟಿಯ ಫೋಟೋಗಳಿಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ

ದೇವತೆ, ಕ್ವೀನ್, ಮೂಗುತಿ ಸುಂದರಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ

ಹಣೆಗೆ ಬಿಂದಿ ಇಟ್ಟಿದ್ರೆ ಇನ್ನೂ ಚೆನ್ನಾಗಿ ಕಾಣುತ್ತಿದ್ರಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ

ತಲೆನೋವಿಗೆ ಈ ಮನೆಮದ್ದು ಟ್ರೈ ಮಾಡಿ!
ತಲೆನೋವಿಗೆ ಈ ಮನೆಮದ್ದು ಟ್ರೈ ಮಾಡಿ!
Click Here