ಯಾವ ಬಾಲಿವುಡ್ ಬ್ಯೂಟಿಗೂ ಕಮ್ಮಿ ಇಲ್ಲ Megha Shetty

ನಟಿ ಮೇಘಾ ಶೆಟ್ಟಿ ಯಾವ ಬಾಲಿವುಡ್ ಹೀರೋಯಿನ್‍ಗೂ ಕಡಿಮೆ ಇಲ್ಲ

ಗ್ಲಾಮರ್ ಗೊಂಬೆ ಮೇಘಾ ಶೆಟ್ಟಿ ತನ್ನ ಸೌಂದರ್ಯದಿಂದ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ

ನಟಿಯ ಸ್ಟನ್ನಿಂಗ್ ಲುಕ್‍ಗೆ ಫ್ಯಾನ್ಸ್ ಕ್ಲಿನ್ ಬೋಲ್ಡ್ ಆಗಿದ್ದಾರೆ

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿ ಮೇಘಾ ಶೆಟ್ಟಿ ಮೊದಲ ಸಿನಿಮಾ ಮಾಡ್ತಿದ್ದಾರೆ

ಪ್ರಭಾಸ್​​ಗಾಗಿ ಇಬ್ಬರು ನಾಯಕರಿಗೆ ಕೈ ಕೊಟ್ಟ ಶ್ರೀಲೀಲಾ!

ಯಲ್ಲೋ ಸೀರೆಯಲ್ಲಿ ಮಿಂಚಿದ ಪೂಜಾ ಹೆಗ್ಡೆ!

ಇಳಿ ವಯಸ್ಸಿನಲ್ಲಿಯೂ ಹೋರಾಟದ ಅಖಾಡದಲ್ಲಿ ನಟಿ ಲೀಲಾವತಿ

ಗೋಲ್ಡನ್ ಚಾನ್ಸ್ ಸಿಕ್ಕ ಬಳಿಕ ನಟಿ ಮೇಘಾ ಶೆಟ್ಟಿಗೆ ಸಾಲು ಸಾಲು ಸಿನಿಮಾ ಆಫರ್‍‍‍‍‍ಗಳು ಹರಿದು ಬರ್ತಿವೆ

ನಟಿ ಮೇಘಾ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ 'ತ್ರಿಬ್ಬಲ್ ರೈಡಿಂಗ್' ಸಿನಿಮಾದಲ್ಲಿ ನಟಿಸುತ್ತಿರೋದು ಗೊತ್ತೇ ಇದೆ

ಇದರ ಜೊತೆಗೆ ಡಾರ್ಲಿಂಗ್ ಕೃಷ್ಣ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರಂತೆ

ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್ ಜೊತೆ ನಟಿಸುವ ಅವಕಾಶ ಮೇಘಾ ಶೆಟ್ಟಿಯ ಪಾಲಾಗಿದೆ

ಗ್ರಾಮಾಯಣ ಸಿನಿಮಾಗೆ ದೊಡ್ಮನೆ ಹುಡುಗ ವಿನಯ್ ರಾಜ್‌ಕುಮಾರ್‌ ಅವರಿಗೆ ಮೇಘಾ ಶೆಟ್ಟಿ ಜೋಡಿ ಆಗುತ್ತಿದ್ದಾರೆ

ಗ್ರಾಮಾಯಣ ಹೆಸರೇ ಹೇಳುವಂತೆ ಇದೊಂದು ಹಳ್ಳಿ ಹಿನ್ನೆಲೆಯ ಸಿನಿಮಾ ಆಗಿದೆ

ಏಳೇ ತಿಂಗಳಿಗೆ ತಾಯಿಯಾದ ಸ್ವರಾ ಭಾಸ್ಕರ್!

ವೈನ್ ಗ್ಲಾಸ್ ಮುಂದೆ ಕುಳಿತು ಕಣ್ಣೀರಿಟ್ಟ ಹನಿ ರೋಸ್!

ಸೂಪರ್ ಸ್ಟಾರ್ ರಜನಿಕಾಂತ್ ವಿರುದ್ಧ ವಾಟಾಳ್ ನಾಗರಾಜ್ ಗರಂ!