ನಭಾ ನಟೇಶ್ ಪಿಂಕ್ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ನಟಿ ಪಿಂಕ್ ಸ್ಲೀವ್ಲೆಸ್ ಬ್ಲೌಸ್ ಧರಿಸಿ ಸೆರಗನ್ನು ಉದ್ದನೆ ಇಳಿ ಬಿಟ್ಟಿದ್ದಾರೆ.

ನಟಿ ಹೊಸ ಹೊಸ ಫೋಟೋಶೂಟ್ ಗಳ ಮೂಲಕ ಮಿಂಚುತ್ತಿದ್ದಾರೆ.

ನಭಾ ನಟೇಶ್ ಹೊಸ ಲುಕ್ ನೊಂದಿಗೆ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ.

ನಟಿ ಬಾಲಿವುಡ್ ಬ್ಯೂಟಿಯಂತೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ನಭಾ ನಟೇಶ್ 2015ರಲ್ಲಿ ಕನ್ನಡದ ‘ವಜ್ರಕಾಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

2019ರಲ್ಲಿ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮತ್ತಷ್ಟು ಜನಪ್ರಿಯತೆ ಪಡೆದರು.

ನಭಾ ಅವರು ತಮ್ಮ 19 ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು.

ನಭಾ ಹೊಸ ಫ್ಯಾಷನ್ ವೇರ್ ಗಳನ್ನು ಧರಿಸಿ ಫೋಟೋ ಗಳನ್ನು ಹಂಚಿಕೊಳ್ತಾರೆ.

ಇದೀಗ ನಭಾ ಶೇರ್ ಮಾಡಿರುವ ಫೋಟೋಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ.