ಹೂವಿನ ಸಂತಗೆ ಬಂದಿರುವ ಹಾಗಿದೆ Namratha Gowda

ಕಿರುತೆರೆ ನಟಿ ನಮ್ರತಾ ಗೌಡ ಇತ್ತೀಚಿಗೆ ತಮ್ಮ ಫೋಟೋಶೂಟ್ ನಿಂದಲೇ ಸದ್ದು ಮಾಡ್ತಿದ್ದಾರೆ

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್ ಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ

ವೈಟ್ ಹಾಗೂ ಗೋಲ್ಡ್ ಕಲರ್ ಲೆಹಂಗಾ ತೊಟ್ಟು ನಟಿ ನಮ್ರತಾ ಮಿಂಚುತ್ತಿದ್ದಾರೆ

ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ತಿದ್ದ ನಾಗಿಣಿ ಇದೀಗ ಲೆಹಂಗಾ ಧರಿಸಿದ ಹೂಗಳ ಮಧ್ಯೆ ಫೋಟೋಶೂಟ್ ಮಾಡಿದ್ದಾರೆ

ನಟಿ ನಮ್ರತಾ ಗೌಡ ಟ್ರೆಡಿಷನ್ ಲುಕ್‍ ನಲ್ಲಿ ಮಿಂಚುತ್ತಿದ್ದಾರೆ

ನಾಗಿಣಿ ಬ್ಯೂಟಿ ಫುಲ್ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ

ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಪಾತ್ರದ ಮೂಲಕ ನಮ್ರತಾ ಎಲ್ಲರ ಗಮನ ಸೆಳೆದಿದ್ದಾರೆ

ನಾಗಣಿ 2 ಜನಪ್ರಿಯ ಸೀರಿಯಲ್ ಆಗಿದ್ದು ನಟಿ ನಮ್ರತಾಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ

ಕಿರುತೆರೆಯಲ್ಲಿ ನಮ್ರತಾ ಅನೇಕ ಸ್ನೇಹಿತರನ್ನು ಹೊಂದಿದ್ದಾರೆ