ಯಾರ ಮುಂದೇನೂ ನಾನು ಏನೂ ಹೇಳಿಕೊಂಡಿಲ್ಲ. ಆದರೆ ಈಗೀನ ಈ ಪತ್ರಿಕೋದ್ಯಮ ನಿಜಕ್ಕೂ ಬೇಸರ ತರಿಸುತ್ತಿದೆ
ಇದು ಸರಿ ಅಲ್ವೇ ಅಲ್ಲ. ತಮ್ಮ ಮನದ ಈ ಬೇಸರವನ್ನ ನಿತ್ಯಾ ಮೆನನ್ ಬರೆದುಕೊಂಡಿದ್ದಾರೆ
ಈ ಮೂಲಕ ತಮಗೆ ಆಗಿರೋ ನೋವಿನ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ
ಅಂದ್ಹಾಗೆ " ನಿತ್ಯಾ ಮೆನನ್ ಸುತ್ತ ಹರಿದಾಡ್ತಿರೋ ಆ ಸುದ್ದಿ ಏನು?
ನಿತ್ಯಾ ಮೆನನ್‌ಗೆ ತಮಿಳು ಹೀರೋ ಒಬ್ರು ಕಿರುಕುಳ ಕೊಟ್ಟಿದ್ದಾರೆ
ಅಭಿನಯಿಸೋವಾಗ ಅಹಸನಿಯ ರೀತಿಯಲ್ಲಿ ದೇಹ "ಟಚ್" ಮಾಡಿದ್ದಾರೆ. ಈ ಒಂದು ವಿಷಯವನ್ನ ನಿತ್ಯಾ ಮೆನನ್ ಹೇಳಿಕೊಂಡಿದ್ದಾರೆ. ತಮಿಳು ಇಂಡಸ್ಟ್ರಿ ಬಗ್ಗೆನೂ ಬೇಸರ ವ್ಯಕ್ತಪಿಡಿಸಿದ್ದಾರೆ ಎಂಬ ಸುಳ್ಳು ಸುದ್ಧಿ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು
ಬೆಳಗೆದ್ದು ಬೀಟ್‌ರೂಟ್ ಜ್ಯೂಸ್ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು...
ಬಾಯಲ್ಲಿ ನೀರೂರಿಸುವ ಸಿಗಡಿಯಲ್ಲಿದೆ ಹತ್ತಾರು ಆರೋಗ್ಯ ಪ್ರಯೋಜನಗಳು!