ಪಾಯಲ್ ರಜಪೂತ್ ಸಖತ್ ಲುಕ್
RX 100 ಸುಂದರಿ ಮತ್ತೊಮ್ಮೆ ತನ್ನ ಸೌಂದರ್ಯ ಖ್ಯಾತಿಯನ್ನು ಸಾಬೀತು ಮಾಡಿದ್ದಾರೆ.
ನಟಿ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಹಾಟ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಪಾಯಲ್ ರಜಪೂತ್ ತನ್ನ ಸಂಗಾತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪರಿಚಯಿಸಿದರು.
ಈ ಯವ ಜೋಡಿ ರೀಲ್ ಲೈಫ್ ಮತ್ತು ರಿಯಲ್ ಲೈಫ್ ಎರಡರಲ್ಲೂ ಜೋಡಿಯಾಗಿ ನಟಿಸಿ ಕೆಮಿಸ್ಟ್ರಿ ಬೆಳೆಸಿದ್ದಾರೆ.
ಪಾಯಲ್ ಮತ್ತು ಸೌರಭ್ ಇತ್ತೀಚೆಗೆ ಮ್ಯೂಸಿಕ್ ಆಲ್ಬಂನಲ್ಲಿ ಒಟ್ಟಿಗೆ ನಟಿಸಿದ್ದಾರೆ.
ನಾಯಕಿ ಪಾಯಲ್ ರಜಪೂತ್ ‘ರಕ್ಷಣಾ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಟಿ ಆರ್ ಎಕ್ಸ್ 100ನಲ್ಲಿ ಗ್ಕಾಮರ್ ಲುಕ್
ನಲ್ಲಿ ನಟಿಸಿ ಮಿಂಚಿದ್ದರು.
ಪಾಯಲ್ ಅದರಲ್ಲಿ ಅವರ ಬೋಲ್ಡ್ ನಟನೆ ಪ್ರೇಕ್ಷಕರ ಮನಸು ಗೆದ್ದಿತ್ತು.
ನೆಗೆಟಿವ್ ರೋಲ್ ಮಾಡಿದರೂ ಇವರಿಗೆ ತುಂಬಾ ಖ್ಯಾತಿ ತಂದು ಕೊಟ್ಟ ಸಿನಿಮಾ ಇದಾಗಿದೆ.
ಶ್ರೀಲೀಲಾಗೆ ತೆರೆಯಿತು ಬಾಲಿವುಡ್ ಬಾಗಿಲು!
ಇಲ್ಲಿದೆ ಓದಿ.