ಡಿಮ್ಯಾಂಡ್ ಇದ್ದಾಗಲೇ ಸಿನಿಮಾಗೆ ಗುಡ್‌  ಬೈ ಹೇಳಿದ ನಟಿ!

90 ರ ದಶಕದಲ್ಲಿ ಸೂಪರ್‌ಹಿಟ್ ನಟಿಯರಲ್ಲಿ ಒಬ್ಬರಾದ ಪೂಜಾ ಬಾತ್ರಾ.

ನಟಿ ಪೂಜಾ ಬಾತ್ರಾ ಮದುವೆಯಾಗಿ ಅಮೆರಿಕಾ ಹೋಗಿದ್ರು.

ತಮ್ಮ ಪ್ರೀತಿಯ ಸಲುವಾಗಿ ಸಿನಿಮಾ ಜೀವನವನ್ನು  ಪಣಕ್ಕಿಟ್ಟು USಗೆ ಹಾರಿದರು.

ಪೂಜಾ ಬಾತ್ರಾ ಅವರ ತಂದೆ ರವಿ ಬಾತ್ರಾ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದರಂತೆ.

ಅವರ ತಾಯಿ1971 ರ ಮಿಸ್ ಇಂಡಿಯಾ ಸ್ಪರ್ಧಿ ನೀಲಂ ಬಾತ್ರಾ ಅಂತೆ.

ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್-ಅಪ್ ಪ್ರಶಸ್ತಿ ಗೆದ್ದಿದ್ರಂತೆ ಪೂಜಾ

ನಟಿ 1993 ರಲ್ಲಿ ಮಿಸ್ ಇಂಟರ್ನ್ಯಾಷನಲ್ ಬ್ಯೂಟಿ ಕಾಂಟೆಸ್ಟ್‌ನಲ್ಲಿ ಭಾಗವಹಿಸಿದರು.

1995 ರಲ್ಲಿ ‘ಆಸೈ’ ಚಿತ್ರದ ಮೂಲಕ ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟ ಪೂಜಾ

ಮದುವೆಯಾದ 9 ವರ್ಷಗಳ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ರಂತೆ ಪೂಜಾ.

ವಿಚ್ಛೇದನಕ್ಕೆ ರೆಡಿಯಾಗಿರೋ ಐಶ್ ಆಸ್ತಿ ಎಷ್ಟಿದೆ ಗೊತ್ತಾ?