ತೆಳುವಾದ ಸೀರೆ ಉಟ್ಟು ಪೋಸ್ ಕೊಟ್ಟ Pooja Hegde

ನಟಿ ಪೂಜಾ ಹೆಗ್ಡೆ ಅವರು ಆಕರ್ಷಕವಾದ ಮೆರೂನ್ ಬಣ್ಣದ ಸೀರೆ ಉಟ್ಟುಕೊಂಡು ಪೋಸ್ ಕೊಟ್ಟಿದ್ದಾರೆ

ನಟಿ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡು ಅದಕ್ಕೆ ತೆಳುವಾದ ಸೀರೆ ಉಟ್ಟು ಅಪ್ಸರೆಯಂತೆ ಕಾಣಿಸಿದ್ದಾರೆ

ಸಾಲು ಸಾಲು ಸಿನಿಮಾಗಳಿಂದ ಪೂಜಾ ಹೆಗಡೆ ಕೊಂಚ ಗ್ಯಾಪ್ ಪಡೆದು ತಮ್ಮ ವೈಯಕ್ತಿಕ ಜೀವನಕ್ಕೆ ಸ್ವಲ್ಪ ಸಮಯ ಮೀಸಲಿಟ್ಟಿದ್ದಾರೆ

ಅದರ ಭಾಗವಾಗಿ, ಅವರು ಇತ್ತೀಚೆಗೆ ಮಾಲ್ಡೀವ್ಸ್‌ಗೆ ವಿಹಾರಕ್ಕೆ ಹೋಗಿದ್ದರು. ರಾಧೇಶ್ಯಾಮ್‌ನಿಂದ ಪ್ರಾರಂಭಿಸಿ, ಬೀಸ್ಟ್ ಮತ್ತು ಆಚಾರ್ಯ ನಂತರ ಅವರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಾಣುತ್ತಿವೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಇದರಿಂದ ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾಗಿದೆ. ಪರಿಸ್ಥಿತಿ ಚೆನ್ನಾಗಿಲ್ಲ

ಇದರಿಂದ ಬಂದ ಸಿನಿಮಾ ಅವಕಾಶಗಳು ಕೈತಪ್ಪಿ ಹೋಗುತ್ತಿವೆ

ಆದರೆ ಪೂಜಾ ಹೆಗ್ಡೆ ಹೊಸ ಪೋಟೋಶೂಟ್‍ಗಳ ಮೂಲಕ ಗಮನ ಸೆಳೆಯುತ್ತಲೇ ಇದ್ದಾರೆ

ಗುಂಟೂರು ಕರಮ್ ಮತ್ತು ಉಸ್ತಾದ್ ಭಗತ್ ಸಿಂಗ್ ಚಿತ್ರದ ನಿರ್ದೇಶಕ-ನಿರ್ಮಾಪಕರು ಪೂಜಾ ಅವರನ್ನು ಇತ್ತೀಚೆಗೆ ತೆಗೆದುಹಾಕಿದ್ದಾರೆ ಎನ್ನಲಾಗಿದೆ

ಇನ್ನೊಂದೆಡೆ ನಟಿಗೆ ತೆಲುಗಿನಲ್ಲಿ ಅವಕಾಶ ಸಿಕ್ಕಿದೆಯಂತೆ

ತ್ರಿವಿಕ್ರಮ್ ಶ್ರೀನಿವಾಸ್ ಪೂಜಾಗೆ ಮತ್ತೊಂದು ಅವಕಾಶ ಕೊಟ್ಟಿದ್ದಾರೆ ಎಂಬುದು ಲೇಟೆಸ್ಟ್ ಟಾಕ್

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!