ನಟಿ ಕಣ್ಸನ್ನೆಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

ಪ್ರಣಿತಾ ಸುಭಾಷ್​ ಹಾಟ್ ಮತ್ತು ಬೋಲ್ಡ್ ಲುಕ್‌ನೊಂದಿಗೆ ಗಮನ ಸೆಳೆದಿದ್ದಾರೆ.

ಕನ್ನಡದ ಚೆಲುವೆ ಪ್ರಣಿತಾ ಟಾಲಿವುಡ್ ಇಂಡಸ್ಟ್ರಿಗೆ ಹಾರಿದ ಬಳಿಕ ಬಹಳ ಜನಪ್ರಿಯತೆ ಪಡೆದ್ರು.

ನಟಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಈ ಬ್ಯೂಟಿಫುಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪ್ರಣಿತಾ ಫೋಟೋಗಳನ್ನು ನೋಡಿದ ನೆಟ್ಟಿಗರು ನಟಿಯ ಬ್ಯೂಟಿಗೆ ಬೋಲ್ಡ್ ಆಗಿದ್ದಾರೆ.

ಪ್ರಣಿತಾ ನಿಮ್ಮ ಫೋಟೋಗಳು ಮುದ್ದಾಗಿವೆ ಎಂದು ಕಮೆಂಟ್ ಮಾಡಿದ್ದಾರೆ.

ನಟಿ ಫೋಟೋವನ್ನು ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ಲೈಕ್ಸ್ ಬಂದಿದೆ.

ಮದುವೆಯಾಗಿ ಮಗುವಾದ್ರೂ ನಟಿಯ ಗ್ಲಾಮರ್ ಮಾತ್ರ ಕಡಿಮೆ ಆಗಿಲ್ಲ.

ಪ್ರಣಿತಾ ಸುಭಾಷ್ ಸೆನ್ಸೇಷನಲ್ ಕಮೆಂಟ್ ಮಾಡಿ ಕೆಲವೊಮ್ಮೆ ಸುದ್ದಿ ಆಗ್ತಾರೆ.

ಪ್ರಣಿತಾ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಅವರನ್ನು ವಿವಾಹವಾಗಿದ್ದಾರೆ.

ಫ್ರಾಕ್ ತೊಟ್ಟು ಫಾರಿನ್ ಗೊಂಬೆಯಂತೆ ಕಾಣ್ತಿದ್ದಾರೆ ಕಾಂತಾರ ಲೀಲಾ!