Pranitha Subhash ಹೊಸ ಅವತಾರದಲ್ಲಿ ಫೋಟೋಶೂಟ್

ಟ್ರೆಂಡಿ ಲುಕ್ ನಲ್ಲಿ ನಟಿ ಪ್ರಣಿತಾ ಮಿಂಚುತ್ತಿದ್ದು, ನಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಗ್ರೀನ್ ಅಂಡ್ ಬ್ಲ್ಯಾಕ್ ಮಿಕ್ಸ್ ಡ್ರೆಸ್‍ನಲ್ಲಿ ಮಿಂಚಿದ್ದ ಪ್ರಣಿತಾ, ಕಾನ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಭಾಗಿಯಾಗಿದ್ರು

ಬಾಟಲ್ ಗ್ರೀನ್ ಡ್ರೆಸ್ ತೊಟ್ಟ ನಟಿ ಪ್ರಣಿತಾ ಬಣ್ಣದ ಚಿಟ್ಟೆಯಂತೆ ಕಾಣ್ತಿದ್ದಾರೆ

ಪ್ರಣಿತಾ ಫೋಟೋಗಳನ್ನು ನೋಡಿದ ನೆಟ್ಟಿಗರು ನಟಿಯ ಬ್ಯೂಟಿಗೆ ಬೋಲ್ಡ್ ಆಗಿದ್ದಾರೆ

ಮದುವೆಯಾಗಿ ಮಗುವಾದ್ರೂ ನಟಿಯ ಗ್ಲಾಮರ್ ಮಾತ್ರ ಕಡಿಮೆ ಆಗಿಲ್ಲ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ

ಪ್ರಣಿತಾ ಸುಭಾಷ್ ಸೆನ್ಸೇಷನಲ್ ಕಮೆಂಟ್ ಮಾಡಿ ಕೆಲವೊಮ್ಮೆ ಸುದ್ದಿ ಆಗ್ತಾರೆ

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಕೈಗಳಿಗೂ ಸಿಕ್ಕಿದ್ದುಂಟು

ಪ್ರಣಿತಾ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಅವರನ್ನು ವಿವಾಹವಾಗಿದ್ದಾರೆ

ಈ ಜೋಡಿಗೆ ಮುದ್ದಾದ ಮಗು ಕೂಡ ಇದೆ. ಸದ್ಯ ಮಗುವಿನ ಲಾಲನೆ-ಪಾಲನೆಯಲ್ಲಿ ನಟಿ ಪ್ರಣಿತಾ ಬ್ಯುಸಿ ಆಗಿದ್ದಾರೆ