ಟ್ರೋಲರ್‌ಗಳಿಗೆ ಕ್ಲಾಸ್ ತೆಗೆದುಕೊಂಡ ನಟಿ Priyamani

ಸೌತ್ ನಟಿ ಪ್ರಿಯಾಮಣಿ ಇತ್ತೀಚಿನ ವರ್ಷಗಳಲ್ಲಿ ಭಾರೀ ಟ್ರೋಲ್ ಎದುರಿಸುತ್ತಿದ್ದಾರೆ

ಇದು ನಟಿಗೆ ತುಂಬಾ ಕಾಮನ್ ಆಗಿದೆ

ತಮ್ಮನ್ನು ಟ್ರೋಲ್ ಮಾಡುವವರ ವಿರುದ್ಧ ಪ್ರಿಯಾಮಾಡಿ ಖಡಕ್ ಆಗಿ ಉತ್ತರ ಕೊಟ್ಟಿದ್ದು ಅವರ ಹೇಳಿಕೆ ಈಗ ವೈರಲ್ ಆಗಿದೆ

ಆಂಟಿ ಎಂದು ಕರೆದವರಿಗೆ ಪ್ರಿಯಾಮಣಿ ಕೊಟ್ಟ ಉತ್ತರ ಏನು ಗೊತ್ತಾ? ನಟಿ ಏನಂದ್ರು?

ಪ್ರಿಯಾ ಮಣಿ ಮುಸ್ತಫಾ ರಾಜ್ ಅವರನ್ನು ಮದುವೆಯಾದ ನಂತರ ತೀವ್ರ ಬಾಡಿ ಶೇಮಿಂಗ್‍ಗೆ ಗುರಿಯಾದರು

ಅವರ ಮದುವೆಯನ್ನು ಲವ್ ಜಿಹಾದ್ ಎಂದು ಕೂಡಾ ಟ್ರೋಲ್ ಮಾಡಲಾಗಿತ್ತು

ಎಲ್ಲರಿಗೂ ವಯಸ್ಸಾಗುತ್ತದೆ. ವಯಸ್ಸಾಗುವುದರಲ್ಲಿ ಯಾವುದೇ ಅವಮಾನವಿಲ್ಲ. ಇದು ನ್ಯಾಚುರಲ್ ಪ್ರೊಸೆಸ್

ತನಗೆ 39 ವರ್ಷ ವಯಸ್ಸಾಗಿದೆ. 40 ನೇ ಹುಟ್ಟುಹಬ್ಬವನ್ನು ಶೀಘ್ರದಲ್ಲಿಯೇ ಆಚರಿಸಿಕೊಳ್ಳಲಿದ್ದೇನೆ ಎಂದು ಪ್ರಿಯಾಮಣಿ ಸ್ಪಷ್ಟವಾಗಿ ತಿಳಿಸಿದ್ದಾರೆ

ನನಗೆ ಇನ್ನೂ 38 ವರ್ಷ. ಆದರೂ ನಾನಿನ್ನೂ ಹಾಟ್ ಹಾಟ್ ಆಗಿದ್ದೇನೆ. ಬಾಯ್ ಮುಚ್ಕೊಳ್ಳಿ' ಎಂದು ಪ್ರಿಯಾಮಣಿ ತಿರುಗೇಟು ನೀಡಿದ್ದಾರೆ