ಡೀಪ್ ನೆಕ್ ಬ್ಲೌಸ್‍ ತೊಟ್ಟು ಫೋಟೋಗೆ ಪೋಸ್ ಕೊಟ್ಟ ನಟಿ Priyamani

ನಟಿ ಪ್ರಿಯಾಮಣಿ ಅವರು ಸುಂದರವಾದ ನೀಲಿ ಬಣ್ಣದ ಸೀರೆ ಉಟ್ಟು ಫೋಟೋ ಶೇರ್ ಮಾಡಿದ್ದಾರೆ

ಆಕರ್ಷಕವಾದ ಗೋಲ್ಡನ್ ಜ್ಯುವೆಲ್ಲರಿ ಧರಿಸಿಕೊಂಡು ನಟಿ ಆಕರ್ಷಕವಾಗಿ ಕಾಣಿಸಿದ್ದಾರೆ

ನಟಿ ನೇರ ಬೈತಲೆ ತೆಗೆದು ಹೇರ್‍‍ಸ್ಟೈಲ್ ಮಾಡಿಕೊಂಡಿದ್ದಾರೆ

ಇದರೊಂದಿಗೆ ನಟಿ ಲೈಟ್ ಮೇಕಪ್ ಮಾಡಿಕೊಂಡು ಆಕರ್ಷಕವಾಗಿ ಐ ಮೇಕಪ್ ಕೂಡಾ ಮಾಡಿಕೊಂಡಿದ್ದರು

More Stories

ಸ್ಟಾರ್​​ ಎನ್ನುವ ಅಹಂಕಾರ ಬರಬಾರದು! ನಟ ಶಿವರಾಜ್​ ಕುಮಾರ್​ ಹೀಗೆ ಹೇಳಿದ್ಯಾಕೆ?

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ನೀಲಿ ಬಣ್ಣದ ಸೀರೆ ಉಟ್ಟಿದ ಪ್ರಿಯಾಮಣಿ ಅವರ ಅದಕ್ಕೆ ಹ್ಯಾಂಗಿಂಗ್ ಡೀಪ್ ನೆಕ್ ಬ್ಲೌಸ್ ಧರಿಸಿಕೊಂಡಿದ್ದರು

ಗೋಲ್ಡನ್ ಲೈನ್ಸ್ ಇದ್ದಂತಹ ಬ್ಲೂ ಕಲರ್ ಸೀರೆ ತುಂಬಾ ಸುಂದರವಾಗಿ ಕಾಣಿಸಿದೆ

ಪ್ರಿಯಾಮಣಿ ಅವರು ಹೊಸ ಅವಕಾಶಗಳನ್ನು ಎಕ್ಸ್​ಪ್ಲೋರ್ ಮಾಡುತ್ತಿದ್ದಾರೆ

ನಟಿ ಜವಾನ್ ಸಿನಿಮಾ, ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್, ನೆರು ಮಲಯಾಳಂ ಮೂವಿಯಲ್ಲಿ ಕಾಣಿಸಿಕೊಂಡಿದ್ದರು

ಇದೀಗ ಪ್ರಿಯಾಮಣಿ ಆರ್ಟಿಕಲ್ 370 ಸಿನಿಮಾದಲ್ಲಿಯೂ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

ನಟಿ ಈ ನೀಲಿ ಸೀರೆ ಉಟ್ಟು ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

More Stories

ಹೆಚ್ಚು ಕಾಲ ಬದುಕಲು  ಈ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು

ಅರಿಶಿನ ಬಳಕೆಯಲ್ಲಿಯೂ ಇರಲಿ ಮಿತಿ, ಸ್ವಲ್ಪ ಜಾಸ್ತಿಯಾದ್ರೂ ಈ ಸಮಸ್ಯೆ ಗ್ಯಾರಂಟಿ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!