Priyanka Arul Mohan ದಪ್ಪ ಆಗಕ್ಕೆ ಆ ನಟನೇ ಕಾರಣವಂತೆ!

ನಾನಿ ಮತ್ತು ವಿಕ್ರಮ್ ಕೆ ಕುಮಾರ್ ಕಾಂಬಿನೇಷನ್ ಸಿನಿಮಾ 'ಗ್ಯಾಂಗ್ ಲೀಡರ್'

ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಪ್ರಿಯಾಂಕಾ ಅರುಳ್ ಮೋಹನ್ ತಮ್ಮ ಆಕರ್ಷಕ ನೋಟದಿಂದ ಹುಡುಗರ ಹೃದಯ ಕದ್ದಿದ್ದಾರೆ

ಈ ನಟಿ ಆಗಾಗ ಫೋಟೋ ಶೂಟ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ

ಸದ್ಯ ಪ್ರಿಯಾಂಕಾ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಇತ್ತೀಚೆಗಷ್ಟೇ ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಪೂಜಾ ಕಾರ್ಯಕ್ರಮಗಳು ಕೂಡ ಅದ್ಧೂರಿಯಾಗಿ ನಡೆದಿವೆ

ನಾನು ಶಿವ ಕಾರ್ತಿಕೇಯನ್ ಜೊತೆಗೆ ಡಾಕ್ಟರ್ ಮತ್ತು ಡಾನ್ ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದೇನೆ

ಆದರೆ ಶಿವ ಕಾರ್ತಿಕೇಯನ್ ಬಹಳಷ್ಟು ಸಿಹಿತಿಂಡಿಗಳನ್ನು ತಿನ್ನುತ್ತಾರೆ

ಮೇಲಾಗಿ ಅಕ್ಕಪಕ್ಕದವರಿಗೆ ಸಿಹಿಯೂಟ ನೀಡುತ್ತಾರೆ

ಬಲವಂತವಾಗಿ ತಮಗೆ ಬೇಡವಾದಷ್ಟು ಕೊಡುತ್ತಾರೆ. ಹಾಗೆ ತಿಂದು ನಾನು ಹೀಗೆ ಆಗಿದ್ದೇನೆ ಎಂದಿದ್ದಾರೆ ನಟಿ

ಸದ್ಯ ಪ್ರಿಯಾಂಕಾ ಮೋಹನ್ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!