ಬೋಲ್ಡ್ ಡ್ರೆಸ್ ನಲ್ಲಿ ರಾಶಿ ಖನ್ನಾ ಸೌಂದರ್ಯ ರಿವೀಲ್

ರಾಶಿ ಖನ್ನಾ ಅವರ ಗ್ಲಾಮರ್ ಹೆಚ್ಚಾಗಿದೆ ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ.

ರಾಶಿ ಖನ್ನಾ ಇತ್ತೀಚೆಗೆ ಕೆಲವು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ನಟಿ ತನ್ನ ಸೌಂದರ್ಯವನ್ನು ತೋರಿಸುತ್ತಾ ಫ್ರೀ ಹೇರ್ ಬಿಟ್ಟು ಸ್ಮೈಲ್ ಮಾಡಿದ್ದಾರೆ.

2013ರಲ್ಲಿ ಹಿಂದಿ ಸಿನಿಮಾ ಮದ್ರಾಸ್ ಕೆಫೆ ಮೂಲಕ ರಾಶಿ ಖನ್ನಾ ಬಾಲಿವುಡ್ ಗೆ ಪರಿಚಯವಾದರು.

ಈಗ ನಟಿ ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ಭರ್ಜರಿ ಅವಕಾಶ ಪಡೆಯುತ್ತಿದ್ದಾರೆ.

ಭಾಷೆಯ ಗಡಿಯನ್ನು ಮೀರಿ ನಟಿ ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ಸಿಗುವ ಅವಕಾಶಗಳನ್ನು ಬಳಸುತ್ತಿದ್ದಾರೆ.

ರಾಶಿ ಖನ್ನಾ ಫರ್ಜಿ ಮೂಲಕ ಡಿಫರೆಂಟ್ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದರು.

ರಾಶಿ ಖನ್ನಾಗೆ ಸದ್ಯಕ್ಕೆ ಯಾವುದೂ ಕೂಡಿ ಬರುತ್ತಿಲ್ಲ. ಎಲ್ಲಾ ಸಿನಿಮಾಗಳು ಸತತ ಸೋಲು ಕಾಣುತ್ತಿವೆ.

ಐಶ್ವರ್ಯಾ ರೈ ಹೊರಗಿನವರು ಎಂದ್ರಾ ನವ್ಯಾ ನವೇಲಿ ನಂದಾ?