ಟ್ರಾನ್ಸ್ಪರೆಂಟ್ ಸೀರೆಯಲ್ಲಿ ಮೋಹಕ ತಾರೆ ರಮ್ಯಾ!ಸ್ವಪ್ನ ಸುಂದರಿ ಎಂದ ಫ್ಯಾನ್ಸ್
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸ್ಪೆಷಲ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಇನ್ನೆಷ್ಟೇ ವರ್ಷ ಕಳೆದರೂ ಇವರ ಅಂದಕ್ಕೆ ಸೆಡ್ಡು ಹೊಡೆಯೋದು ಸಾಧ್ಯವೇ ಇಲ್ಲ
ನಮ್ಮೆಲ್ಲರ ನೆಚ್ಚಿನ ಮೋಹಕ ತಾರೆ ರಮ್ಯಾ ಅವರ ಚಂದದ ಫೋಟೋಗಳು ಸದ್ಯ ಎಲ್ಲರ ಮನಗೆಲ್ಲುತ್ತಿವೆ!
ದಿನೇ ದಿನೇ ತುಂಬಾನೆ ಸ್ಲಿಮ್ ಆ್ಯಂಡ್ ಫಿಟ್ ಆಗ್ತಿರೋ ರಮ್ಯಾ ನೋಡಿದ ಫ್ಯಾನ್ಸ್ ಖುಷಿ ಆಗಿದ್ದಾರೆ.
ಮೊನ್ನೆ ರಕ್ಷಿತಾ ಸಹೋದರ ರಾಣಾ ಮದುವೆಗೆ ಆ ಒಂದು ಫಿಟ್ ಆ್ಯಂಡ್ ಫೈನ್ ಲುಕ್ ಅಲ್ಲಿಯೇ ಬಂದಿದ್ದರು.
ರಾಜು ಜೇಮ್ಸ್ ಬಾಂಡ್ ಚಿತ್ರದ ಪ್ರೆಸ್ ಮೀಟ್‌ಗೂ ರಮ್ಯಾ ಸುಂದರವಾದ ಡ್ರೆಸ್ ತೊಟ್ಟು ಕಂಗೊಳಿಸಿದರು.
ರಮ್ಯಾಗೆ ರಮ್ಯಾನೆ ಸಾಟಿ ಅನ್ನೋ ಹಾಗೇನೆ ಈಗಲೂ ಇದ್ದಾರೆ.
ರಮ್ಯಾ ಅವರ ಈಗೀನ ಫಿಟ್ ಆ್ಯಂಡ್ ಫೈನ್ ಲುಕ್ ಹೆಚ್ಚು ಗಮನ ಸೆಳೆಯುತ್ತಿದೆ.
ರಮ್ಯಾ ಅವರು ಮದುವೆಗೇನಾದ್ರೂ ರೆಡಿ ಆಗ್ತಿದ್ದಾರಾ ಅನ್ನೋ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.