ಯಂಗ್ ಹೀರೋಯಿನ್ಸ್ಗೆ ಸೆಡ್ಡು ಹೊಡೀತಾರೆ Ramya Krishnan

ಕಾಲಿವುಡ್‌ನ ಬಹು ಭಾಷಾ ನಟಿ ರಮ್ಯಾ ಕೃಷ್ಣನ್ ಅವರಿಗೆ ವಯಸ್ಸೇ ಆಗೋದಿಲ್ಲ ನೋಡಿ

ಅಂದಿನಿಂದ ಇಂದಿನವರೆಗೂ ಹಾಗೇ ಇದ್ದಾರೆ

ಗ್ಲಾಮರ್ ಕಳೆದು ಹೋಗಿಲ್ಲ. ಮುಖದ ಕಾಂತಿ ಇನ್ನು ಹೊಳೆಯುತ್ತದೆ

ಅದೇ ಓಪನ್ ಹೇರ್ ಸ್ಟೈಲ್‌ ಅನ್ನ ಇನ್ನೂ ಮೆಂಟೇನ್ ಮಾಡಿದ್ದಾರೆ

ಇಂದಿನ ಯುವತಿಯರ ಮುಂದೆ ರಮ್ಯಾ ಕೃಷ್ಣನ್ ಇನ್ನೂ ಚಾರ್ಮಿಂಗ್ ಆಗಿಯೇ ಕಾಣಿಸುತ್ತಾರೆ

ರಮ್ಯಾ ಕೃಷ್ಣನ್ ಎಲ್ಲಾ ಭಾಷೆಯ ಸೂಪರ್ ಸ್ಟಾರ್ ಜೊತೆಗೆ ಅಭಿನಯಿಸಿದ್ದಾರೆ

ಕಳೆದ 24 ವರ್ಷದ ಹಿಂದೆ ಪಡಿಯಪ್ಪ ಸಿನಿಮಾದಲ್ಲಿ ರಜನಿಕಾಂತ್ ಮತ್ತು ರಮ್ಯಾ ಕೃಷ್ಣನ್ ಪೇರ್ ಆಗಿದ್ದರು

ಜೈಲರ್ ಸಿನಿಮಾ ಮೂಲಕವೇ ರಮ್ಯಾ ಕೃಷ್ಣನ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ಜೋಡಿ ಆಗಿದ್ದಾರೆ

ರಜನಿಕಾಂತ್ ಅವರ ಪತ್ನಿಯ ಪಾತ್ರದಲ್ಲಿಯೇ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ