ಸಾಕ್ಷಾತ್ ಸರಸ್ವತಿಯಂತೆ ಕಾಣ್ತಿದ್ದಾರಂತೆ ಕನ್ನಡತಿ!

ನಟಿ ರಂಜನಿ ರಾಘವನ್ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ಹಸಿರು ಪರಿಸರದ ಮಧ್ಯೆ ನಟಿ ವೀಣೆ ಹಿಡಿದು ತಲ್ಲೀನರಾಗಿದ್ದಾರೆ 

ಕನ್ನಡ ಟೀಚರ್ ಕೈಯಲ್ಲಿ ವೀಣೆ ಹಿಡಿದು ತುಂಬಾ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ

ನಾನೇ ವೀಣೆ.. ನೀನೇ ತಂತಿ.. ಅವನೇ ವೈಣಿಕಾ ಎಂದು ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ 

ನಟಿ ಸೀರೆಯುಟ್ಟು, ಕೈಯಲ್ಲಿ ವೀಣೆ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ 

ಸಾಕ್ಷಾತ್ ಸರಸ್ವತಿಯಂತೆ ಕಂಗೊಳಿಸುತ್ತಿದ್ದೀರಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ 

ಗೌರಿ-ಗಣೇಶ ಹಬ್ಬದ ದಿನ ಸರಸ್ವತಿ ದರ್ಶನವಾಯ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ 

ವೀಣೆ ಹಿಡಿದು ಬಂದ ಪುಟ್ಟಗೌರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು ಎಂದು ಫ್ಯಾನ್ಸ್ ಶುಭ ಕೋರಿದ್ದಾರೆ 

ನಟಿಯ ಫೋಟೋ ಕಂಡು ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ