ನಟಿ ರಶ್ಮಿಕಾ ಮಂದಣ್ಣ ಅವರ ಬಾಲ್ಯದ ಕನಸು ನನಸಾಗಿದೆಯಂತೆ.
ಹಲವಾರು ವರ್ಷಗಳಿಂದ ನಾನು ಹೋಗಬೇಕೆಂದು ಕೊಂಡಿದ್ದ ಸ್ಥಳ ಜಪಾನ್.
ನಟಿ ಜಪಾನ್ ನಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಇನ್
ಸ್ಟಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇಲ್ಲಿನ ಆಹಾರ, ವೆದರ್, ಲವ್ಲೀ ಜನರು, ಇದು ಅದ್ಭುತವಾಗಿದೆ ಎಂದು ನಟಿ ಜಪಾನ್ ಕುರಿತು ಬರೆದಿದ್ದಾರೆ.
ನಾನು ಪ್ರತಿ ವರ್ಷವೂ ಇಲ್ಲಿಗೆ ಬರುತ್ತೇನೆ ಎಂದು ನಟಿ ಇನ್
ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ನಟಿ ಆಕರ್ಷಕವಾದ ಕ್ರಿಸ್ಟಲ್ ಬಾಡಿಕಾನ್ ಡ್ರೆಸ್ ಧರಿಸಿಕೊಂಡು ಪೋಸ್ ಕೊಟ್ಟಿದ್ದಾರೆ.
ರಶ್ಮಿಕಾ ಫೊಟೋಸ್ ನೋಡಿದ ಅಭಿಮಾನಿಗಳು ನೀವು ಯಾವಾಗಲೂ ನ್ಯಾಷನಲ್ ಕ್ರಶ್ ಎಂದು ಹೊಗಳಿದ್ದಾರೆ.
ರಶ್ಮಿಕಾ ಅವರ ಸಿಂಪಲ್ ಸೌಂದರ್ಯ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
ರಶ್ಮಿಕಾ ತಾನು ಮತ್ತು ವಿಜಯ್ ದೇವರಕೊಂಡ ಮತ್ತೆ ಸಿನಿಮಾ ಮಾಡುತ್ತೇವೆ ಎಂದು ಹೇಳಿದ್ದಾರೆ.
ಒಳ್ಳೆಯ ಕಥೆಗಾಗಿ ಈ ಲವ್ಲೀ ಜೋಡಿ ಕಾಯುತ್ತಿದೆ ಎನ್ನಲಾಗ್ತಿದೆ.
ಸಖತ್ ಹಾಟ್ ಅವತಾರದಲ್ಲಿ ಬಂದ ರಕ್ಕಮ್ಮ!
ಇಲ್ಲಿದೆ ನೋಡಿ!