ಬ್ಲ್ಯಾಕ್ ಟ್ರಾನ್ಸ್ಪರೆಂಟ್ ಸೀರೆಯಲ್ಲಿ ನಟಿ Sadaa ಪೋಸ್

ಮೈಲಾರಿ ಸಿನಿಮಾದಲ್ಲಿ ಶಿವಣ್ಣ ಜೊತೆಗೆ ನಟಿಸಿದ ನಟಿ ಸದಾ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಕಪ್ಪು ಬಣ್ಣದ ಟ್ರಾನ್ಸ್ಪರೆಂಟ್ ಸೀರೆಯಲ್ಲಿ ನಟಿ ಸುಂದರವಾಗಿ ಕಾಣಿಸುತ್ತಿದ್ದಾರೆ

ಸದಾ ನೆಟ್ಟೆಡ್ ವರ್ಕಿಂಗ್ ಸೀರೆ ಹಾಗು ಬ್ಲೌಸ್ ಧರಿಸಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ

ಈಕೆಯ ವಯಸ್ಸು 40 ವರ್ಷ ಆದ್ರೂ ಇನ್ನೂ ಮದುವೆಯಾಗಿಲ್ಲ

ಕನ್ನಡದಲ್ಲಿ ಬೆರಳಷ್ಟು ಸಿನಿಮಾಗಳನ್ನು ಮಾಡಿ ಅಭಿಮಾನಿಗಳನ್ನು ಪಡೆದ ನಟಿಯರಲ್ಲಿ ಸದಾ ಕೂಡಾ ಒಬ್ಬರು

ಮೊದಲ ಸಿನಿಮಾ ಇವರು ನಟಿಸಿದ್ದು ಟಾಲಿವುಡ್‍ನಲ್ಲಿ

ಟಾಲಿವುಡ್‍ನಲ್ಲಿ ನಿಖಿಲ್ ಜೊತೆಗೆ ಜಯಂ ಎಂಬ ಸಿನಿಮಾದಲ್ಲಿ ಮೊದಲು ಆಕ್ಟ್ ಮಾಡಿ ಸಿನಿಮಾರಂಗಕ್ಕೆ ಕಾಲಿಟ್ಟರು

ಕನ್ನಡದಲ್ಲಿ ಮೋಹಿನಿ, ಗಂಡಾ ಹೆಂಡತಿ ಮೈಲಾರಿ ಸಿನಿಮಾಗಳಲ್ಲಿ ನಟಿಸಿದ್ದಾರೆ

ಸದ್ಯ ತೆಲುಗಿನ ರಿಯಾಲಿಟಿ ಡ್ಯಾನ್ಸ್ ಶೋಗಳಿಗೆ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ