ಸಂಭಾವನೆಯಲ್ಲಿ ಸ್ಟಾರ್ ಹೀರೋಗಳ ಸೋಲಿಸಿದ ಸಾಯಿ ಪಲ್ಲವಿ!

ರಾಮಾಯಣ ಚಿತ್ರಕ್ಕೆ ಸಾಯಿ ಪಲ್ಲವಿ ಪಡೆದ ಸಂಭಾವನೆ ಈಗ ಹಾಟ್ ಟಾಪಿಕ್ ಆಗಿದೆ.

ಈ ಚಿತ್ರಕ್ಕೆ ಸಾಯಿ ಪಲ್ಲವಿ ರು.50 ಕೋಟಿ ತೆಗೆದುಕೊಳ್ಳುತ್ತಾರೆ ಎಂಬುದು ಸುದ್ದಿಯಾಗುತ್ತಿದೆ.

ಸೌತ್ ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿರುವ ಸಾಯಿ ಪಲ್ಲವಿ ಈಗ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಗ್ಲಾಮರ್ ಇದ್ದರೆ ಮಾತ್ರ ನಾಯಕಿಯಾಗಲು ಸಾಧ್ಯ ಎನ್ನುವ ನಂಬಿಕೆ ಸುಳ್ಳಾಗಿಸಿದ ನಟಿ.

ನ್ಯಾಚುರಲ್ ಸೌಂದರ್ಯದಿಂದಲೂ ಜನಪ್ರಿಯತೆ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಸಾಯಿ ಪಲ್ಲವಿ ಕ್ರೇಜ್ ನೋಡಿದ ಸುಕುಮಾರ್ ಕೂಡ ಲೇಡಿ ಪವರ್ ಸ್ಟಾರ್ ಎಂದು ಟ್ಯಾಗ್ ಮಾಡಿದ್ದಾರೆ.

ಪ್ರೇಮಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ಬ್ಯೂಟಿ ಸದ್ಯ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದ್ದಾರೆ.

ಬಾಲಿವುಡ್ ಪ್ರಾಜೆಕ್ಟ್ ಮೂಲಕ ನಟಿ ಸಾಯಿ ಪಲ್ಲವಿ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದ್ದಾರೆ.

ಸೀತಾ ಪಾತ್ರದಲ್ಲಿ ಸಾಯಿ ಪಲ್ಲವಿ ಅವ್ರನ್ನು ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ.