ಬರ್ತಾ ಬರ್ತಾ ಸಿಕ್ಕಾಪಟ್ಟೆ ಬೋಲ್ಡ್ ಆಗ್ತಿದ್ದಾರಾ Samantha Ruth Prabhu

ಬ್ಲೂ ಕಲರ್ ಜೀನ್ಸ್ನ  ಡಿಸೈನರ್ ಡ್ರೆಸ್ ತೊಟ್ಟ ಸಮಂತಾ ಫೋಟೋಗಳಿಗೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ

ತಮ್ಮ ಇನ್ಸ್ಟಾದಲ್ಲಿ ಲೇಟೆಸ್ಟ್ ಫೋಟೋಗಳನ್ನು ಶೇರ್​ ಮಾಡಿದ್ದಾರೆ

ರಿಯಾಲಿಟಿ ಶೋ MTV ಹಸ್ಲ್ ಹೊಸ ಸೀಸನ್‌ ಶುರುವಾಗ್ತಿದೆ

ಮುಂಬರುವ ಸಂಚಿಕೆಯಲ್ಲಿ ನಟಿ ಸಮಂತಾ ರುತ್ ಪ್ರಭು ಅವರು ಕೇಡೆನ್ ಶರ್ಮಾ ಅವರ ರಾಪ್‌ಗೆ ಗ್ರೂವ್ ಮಾಡಿದ್ದು, ಪ್ರೋಮೋವನ್ನು ಸಹ ಹಂಚಿಕೊಂಡಿದ್ರು

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಸೌತ್ ಬ್ಯೂಟಿ ಸಮಂತಾ ಫೋಟೋಗಳಿಗೆ ಲೈಕ್‍ಗಳ ಸುರಿಮಳೆಯಾಗಿದೆ

ಜೊತೆಗೆ ಬರ್ತಾ ಬರ್ತಾ ಸ್ಯಾಮ್ ಸಖತ್ ಬೋಲ್ಡ್ ಆಗ್ತಿದ್ದಾರೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ

ಸಮಂತಾ ರುತ್ ಪ್ರಭು ಟಾಲಿವುಡ್ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ

ಸಮಂತಾ ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆ ಖುಷಿ ಎಂಬ ಸಿನಿಮಾ ಮೂಲಕ ಉತ್ತಮ ಯಶಸ್ಸು ಪಡೆದಿದ್ರು

ಸಮಂತಾ ಅವರು ಯಶೋದಾ ಹಾಗೂ ಶಾಕುಂತಲಂ ಲೇಡಿ ಓರಿಯೆಂಟೆಡ್ ಸಿನಿಮಾ ಮಾಡಿದ ನಂತರ ಖುಷಿ ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ಜೋಡಿಯಾದರು

ಈ ಮೂವಿ ತಕ್ಕಮಟ್ಟಿಗೆ ಹಿಟ್ ಆಗಿದೆ. ವಿಜಯ್ ಹಾಗೂ ಸಮಂತಾ ಇಬ್ಬರಿಗೂ ಸಕ್ಸಸ್ ಖುಷಿಯನ್ನು ತಂದುಕೊಟ್ಟಿದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!