Samantha ಹೊಸ್ ಲುಕ್‍ಗೆ ಫ್ಯಾನ್ಸ್ ಫಿದಾ

ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಟಿ ಸಮಂತಾ, ಬ್ಲೂ ಡ್ರೆಸ್‍ನಲ್ಲಿ ಸ್ಯಾಮ್  ಮಿಂಚುತ್ತಿದ್ದಾರೆ

ಸಮಂತಾ ಸ್ಟನ್ನಿಂಗ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ

ಫ್ಯಾಷನ್ ಬ್ಯುಸಿನೆಸ್ ಶುರು ಮಾಡಿದ ಸಮಂತಾ,  ಸಾಕಿ ವೇರ್ ಪ್ರಚಾರದ ಜವಾಬ್ದಾರಿಯನ್ನೂ ಸಹ ಸಮಂತಾ ತೆಗೆದುಕೊಂಡಿದ್ದಾರೆ

ತನ್ನ ಕಂಪನಿಯ ವಿನ್ಯಾಸದ ಉಡುಪುಗಳನ್ನು ಧರಿಸಿ ಸಮಂತಾ ಪ್ರಚಾರ ಸಹ ಮಾಡುತ್ತಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಸಮಂತಾ ಅವರು ಯಶೋದಾ ಹಾಗೂ ಶಾಕುಂತಲಂ ಲೇಡಿ ಓರಿಯೆಂಟೆಡ್ ಸಿನಿಮಾ ಮಾಡಿದ ನಂತರ ಖುಷಿ ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ಜೋಡಿಯಾದರು

ಈ ಮೂವಿ ತಕ್ಕಮಟ್ಟಿಗೆ ಹಿಟ್ ಆಗಿದೆ. ವಿಜಯ್ ಹಾಗೂ ಸಮಂತಾ ಇಬ್ಬರಿಗೂ ಸಕ್ಸಸ್ ಖುಷಿಯನ್ನು ತಂದುಕೊಟ್ಟಿದೆ

ಸಮಂತಾ ಅವರು ದಿ ಫ್ಯಾಮಿಲಿ ಮ್ಯಾನ್ 2 ಮೂಲಕ ಒಟಿಟಿಗೆ ಕಾಲಿಟ್ಟರು

ಮೊದಲ ವೆಬ್ ಸಿರೀಸ್‍ನಲ್ಲಿಯೇ ಭರ್ಜರಿ ಸಕ್ಸಸ್ ಕಂಡಿದ್ದಾರೆ

ಸಮಂತಾ ಅವರು ಸಿಟೆಡಾಲ್ ಇಂಡಿಯನ್ ವೆಬ್ ಸಿರೀಸ್‍ನಲ್ಲಿ ನಟಿಸಿದ್ದಾರೆ

ಬಾಲಿವುಡ್ ನಟ ವರುಣ್ ಧವನ್ ಜೊತೆ ನಟಿ ಸ್ಕ್ರೀನ್ ಶೇರ್ ಮಾಡಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!