ಸೀರೆಯುಟ್ಟು ನ್ಯೂಯಾರ್ಕ್ ನಗರದಲ್ಲಿ Samantha ರೌಂಡ್ಸ್

ರೆಸ್ಟ್ ಮೋಡ್ ನಲ್ಲಿರುವ ಸಮಂತಾ ಸೀರೆಯಲ್ಲಿ ವಿದೇಶಿ ಟ್ರಿಪ್ ಮಾಡ್ತಾ ಎಂಜಾಯ್ ಮಾಡ್ತಿದ್ದಾರೆ

ತೆಲುಗು ನಟಿ ಸಮಂತಾ ರುತ್ ಪ್ರಭು ಅವರು ಖುಷಿ ಸಿನಿಮಾದ ಪ್ರಚಾರ ಮುಗಿಸಿ ನ್ಯೂಯಾರ್ಕ್ ನಲ್ಲಿ ಲ್ಯಾಂಡ್ ಆಗಿದ್ದಾರೆ

ಹೌದು, ನಟಿ ನ್ಯೂಯಾರ್ಕ್‍ಗೆ ಹೋಗಿದ್ದು ಅಲ್ಲಿಂದ ಹಲವಾರು ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ

ವಿದೇಶದಲ್ಲಿ ಸೀರೆಯುಟ್ಟು ನಿಂತ ಸ್ಯಾಮ್​ ಸ್ಟೈಲಿಶ್ ಫೋಟೋಗಳಿಗೆ ಲೈಕ್​ಗಳ ಸುರಿಮಳೆಯಾಗಿದೆ

ಸ್ಲೀವ್ ಲೆಸ್ ಬ್ಲೌಸ್, ಬ್ಲ್ಯಾಕ್ ಸೀರೆಯಲ್ಲಿ ಸಮಂತಾ ಸಖತ್ ಬ್ಯೂಟಿಫುಲ್ ಆಗಿ ಕಾಣ್ತಿದ್ದಾರೆ

ಯಶೋದಾ ಮತ್ತು ಶಾಕುಂತಲಂ ಚಿತ್ರದ ನಂತರ ಸಮಂತಾ ಸದ್ಯ ವಿಜಯ್ ದೇವರಕೊಂಡ ಜೊತೆ ಖುಷಿ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ

ಖುಷಿಯ ಟ್ರೇಲರ್‍‍ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ

ಈ ಚಿತ್ರವನ್ನು ಶಿವ ನಿರ್ವಾಣ ಬರೆದು ನಿರ್ದೇಶಿಸಿದ್ದಾರೆ ಮತ್ತು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದ್ದಾರೆ

ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಇತರ ಭಾಷೆಗಳಲ್ಲಿ ಸೆಪ್ಟೆಂಬರ್ 1 ರಂದು ಚಿತ್ರ ಥಿಯೇಟರ್‍‍ಗೆ ಬರಲಿದೆ