ಝೀಬ್ರಾ ಡ್ರೆಸ್‍ನಲ್ಲಿ Samantha Ruth Prabhu

ಸಮಂತಾ ಆಧುನಿಕ ಉಡುಪಿನಲ್ಲಿ ಅದ್ಭುತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ

ಗಾಗಲ್ಸ್ ಧರಿಸಿ ಪಾಶ್ ಲುಕ್‍ನಲ್ಲಿ ಆಕರ್ಷಕವಾಗಿದ್ದಾರೆ

ಸಮಂತಾ ಅವರ ಫೋಟೋ ನೋಡಿದ ತಮನ್ನಾ ಭಾಟಿಯಾ ಅವರು ಹಾರ್ಟ್ ಐ ಎಮೋಜಿಯನ್ನು ಕಮೆಂಟ್ ಮಾಡಿದ್ದಾರೆ

ಇತ್ತೀಚಿಗೆ ನಡೆಯುವ ಪ್ರತಿಯೊಂದು ಹೆಜ್ಜೆಯ ಮೇಲೂ ಮಾಧ್ಯಮಗಳು ಕಣ್ಣಿಟ್ಟಿವೆ

ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಮಂತಾ ಮಾಧ್ಯಮಗಳಲ್ಲಿ ಹೆಚ್ಚು ಹೈಲೈಟ್ ಆಗಿದ್ದಾರೆ

ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮತ್ತು ತೆಗೆದುಕೊಳ್ಳುತ್ತಿರುವ ಹೆಜ್ಜೆಗಳ ಬಗ್ಗೆ ಚರ್ಚಿಸಲಾಗುತ್ತಿದೆ

ಸದ್ಯ ಸಮಂತಾ ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದಾರೆ

ತನ್ನೆಲ್ಲಾ ಶೂಟಿಂಗ್ ಮುಗಿಸಿ ಸಿನಿಮಾಗಳಿಂದ ಬಿಡುವು ಮಾಡಿಕೊಂಡು ಈ ನಟಿ ತನ್ನ ಸ್ನೇಹಿತರ ಜೊತೆ ಚಿಲ್ ಮಾಡುತ್ತಿದ್ದಾರೆ

ಸದ್ಯ ಕೈಯಲ್ಲಿರುವ ಎರಡು ಚಿತ್ರಗಳನ್ನು ಬಿಟ್ಟರೆ ಯಾವುದೇ ಚಿತ್ರಕ್ಕೆ ಸಮಂತಾ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ