ಸ್ಯಾಂಡಲ್‌ವುಡ್‌ನ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಹೊಸ ಲುಕ್.

ಸಂಗೀತಾ ಶೃಂಗೇರಿ ಸೂಪರ್ ಕೂಲ್ ಲುಕ್ ಅಲ್ಲಿಯೇ ಕಾಣಿಸುತ್ತಿದ್ದಾರೆ.

ಸಂಗೀತಾ ಇಲ್ಲಿ ಪುಟ್ಟ ಹುಡುಗಿಯರು ಧರಿಸೋ ಡಂಗ್ರಿ ಸೂಟ್ ತೊಟ್ಟು ಮಿಂಚುತ್ತಿದ್ದಾರೆ.

ಎರಡು ಜಡೆ, ಪುಟ್ಟ ಡ್ರೆಸ್, ಉದ್ದನೆ ಬೂಟ್ ಹಿಂಗೆ ಪುಟ್ಟ ಹುಡುಗಿಯ ತರ ಕಾಣಿಸುತ್ತಿದ್ದಾರೆ.

ಆ ಜಡೆಗಳನ್ನ ಹಿಡಿದು ಪೋಸ್ ಕೊಟ್ಟಿರೋದು ತುಂಬಾನೆ ಮುದ್ದಾಗಿಯೂ ಕಾಣಿಸುತ್ತದೆ.

ಸಂಗೀತಾ ಶೃಂಗೇರಿ ದೊಡ್ಮನೆಯಲ್ಲಿ ಸಖತ್ ಆಟವನ್ನ ಆಡಿದ್ದರು.

ಸಂಗೀತಾ ಶೃಂಗೇರಿ ಸದ್ಯ ಯಾವುದೇ ಸಿನಿಮಾ ಒಪ್ಪಿಕೊಂಡಂತೆ ಕಾಣೋದಿಲ್ಲ.

ಸಂಗೀತಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ತಮ್ಮ ವಿಶೇಷ ಫೋಟೋ ಮತ್ತು ವಿಡಿಯೋಗಳನ್ನ ಹಂಚಿಕೊಳ್ತಾನೇ ಇರ್ತಾರೆ.

ಸಂಗೀತಾ ಶೃಂಗೇರಿ ಫೋಟೋಗಳನ್ನ ನೋಡಿದ ಫ್ಯಾನ್ಸ್ ಒಳ್ಳೆ ಮಾತುಗಳನ್ನೆ ಬರೆದಿದ್ದಾರೆ