Sangeetha Sringeri: ಮಾಡರ್ನ್ ಲುಕ್‍ಗೂ ಸೈ, ಟ್ರೆಡಿಷನಲ್ ಲುಕ್‍ಗೂ ಸೈ

ಜಿಮ್‍ಗೆ ಹೋಗಿ ಫುಲ್ ಫಿಟ್ ಆಗಿದ್ದಾರೆ ಚಾರ್ಲಿ ಬೆಡಗಿ ಸಂಗೀತಾ ಶೇಂಗೇರಿ

ಈ ನಡುವೆ ತುಂಬಾನೇ ಫೋಟೋಶೂಟ್ ಮಾಡಿಸಿಕೊಳ್ತಿದ್ದಾರೆ

ಕೆಲವೊಮ್ಮೆ ಟ್ರೆಡಿಷನ್ ಲುಕ್‍ನಲ್ಲಿ, ಮತ್ತೊಂದು ಬಾರಿ ಮಾಡರ್ನ್ ಲುಕ್‍ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ತಿದ್ದಾರೆ ನಟಿ

ಅಗಾಗ ಗ್ಲಾಮರಸ್ಸ್ ಫೋಟೋಗಳನ್ನು ಕೂಡಾ ಅಪ್ಲೋಡ್ ಮಾಡ್ತಿರ್ತಾರೆ

ಕೆಲವು ದಿನಗಳ ಹಿಂದೆ ತಮ್ಮ ಜಿಮ್ ಫೋಟೋಗಳನ್ನು ನೋಡಿ ಇದೇನಾಯ್ತು ಸಂಗೀತಾಗೆ ಅಂತ ಶಾಕ್ ಆಗಿಪ್ರು ನೆಟ್ಟಿಗರು

ಫಿಟ್‍ನೆಸ್‍ಗಾಗಿ ಅಲ್ಲ ಕೇವಲ ಆರೋಗ್ಯದ ದೃಷ್ಟಿಯಿಂದ ವರ್ಕೌಟ್ ಮಾಡಿತ್ತಿದ್ದೀನಿ ಅಂತ ಹೇಳಿದ್ರು

ಇತ್ತೀಚೆಗಿನ ದಿನಗಳಲ್ಲಿ ಸಂಗೀತಾ ಅವ್ರು ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡ್ತಿದ್ದಾರೆ

ಸಿನಿಮಾಗಳಲ್ಲಿ ಕೂಟ್ ತಮ್ಮ ನಟನೆಯಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ ಸಂಗೀತಾ ಶೃಂಗೇರಿ

ಇತ್ತ ಸೋಷಿಯಲ್ ಮೀಡಿಯಾದಲ್ಲೂ ಸಹ ಬಗೆ ಬಗೆಯ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾ ಅಭಿಮಾನಿಗಳ ಜೊತೆಗೆ ಟಚ್‍ನಲ್ಲಿದ್ದಾರೆ