ಟಾಲಿವುಡ್‌ನ ಭರವಸೆಯ ನಟಿ ಯುಕ್ತಿ ತಾರೇಜಾ ಅವರ ಈ ಫೋಟೋ ಭಾರೀ ಸದ್ದು ಮಾಡಿದೆ 

ಹೌದು ನಟಿ ಬಾತ್​​ರೂಮ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ

ನಟಿಯ ಈ ಫೋಟೋಸ್‌ ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ

ರಂಗಬಲಿ ಸಿನಿಮಾದ ಮೂಲಕ ಖ್ಯಾತಿ ಪಡೆದಿರುವ ನಟಿ ಇವರು

ನಟನೆ ಮಾತ್ರವಲ್ಲದೆ ಮಾಡಲಿಂಗ್‌ನಲ್ಲೂ ತೊಡಗಿಕೊಂಡಿದ್ದಾರೆ

ಟೈಮ್ಸ್‌ ಫ್ರೇಶ್‌ ಫೇಸ್‌ 2017 ಮಾಡಲಿಂಗ್‌ ಸ್ಪರ್ಧೆಯಲ್ಲಿ ಗೆದ್ದರು

ಬಳಿಕ MTV ಸೂಪರ್‌ ಮಾಡಲ್‌ ಆಫ್‌ ದಿ ಇಯರ್‌ ಮಾಡಲಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ರು

ನಟಿಗೆ ಟ್ರಾವಲಿಂಗ್‌ ಮತ್ತು ನೃತ್ಯದಲ್ಲಿ ಆಸಕ್ತಿ ಹೆಚ್ಚಿದೆ

ಯುಕ್ತಿ ಚೆಸ್‌ ಆಡಲು ರೆಡಿಯಾಗಿರುವ ಫೋಟೋವಿದು

Ayodhya Temple: ಅಯೋಧ್ಯೆಗೆ ಭೇಟಿ ಕೊಟ್ಟು ಗುಡ್​ನ್ಯೂಸ್ ಕೊಟ್ಟ ರಾಮ್ ಚರಣ್ ಪತ್ನಿ

ಇವರ ಮಾರ್ಡನ್‌ ಲುಕ್‌ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ

ನಟಿ ಬಾಕ್ಸಿಂಗ್‌ ಮಾಡುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ

Bollywood: ಮದುವೆ ಮನೆಯಲ್ಲಿ ಊಟ ಬಡಿಸುತ್ತಿದ್ದ ಈ ನಟಿ, ಕೋಟಿ ಕೋಟಿ ಒಡತಿ ಆಗಿದ್ದು ಹೇಗೆ?