ಹಣಕ್ಕಾಗಿ ರಾಜ್
ಕುಂದ್ರಾರನ್ನ ಮದುವೆಯಾದ್ರಾ ಶಿಲ್ಪಾ ಶೆಟ್ಟಿ?
ಹಲವಾರು ವರ್ಷಗಳ ಮಾತಿಗೆ ಸ್ಪಷ್ಟನೆ ಕೊಟ್ಟ ಕುಡ್ಲದ ಚೆಲುವೆ
ಬಾಲಿವುಡ್ ನಟಿ, ಕುಡ್ಲದ ಚೆಲುವೆ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಟ್ರೋಲ್‌ಗಳಿಗೆ ಉತ್ತರಿಸಿದರು.
‘ಹಣಕ್ಕಾಗಿ’ ರಾಜ್ ಕುಂದ್ರಾ ಅವರನ್ನು ಮದುವೆಯಾಗಿದ್ದಾರೆ ಎಂದು ಹಿಂದಿನಿಂದಲೂ ಮಾತು ಇದೆ.
ತನ್ನ ಪತಿ ಶ್ರೀಮಂತನಾಗಿದ್ದರೂ, ಹಣವು ತನ್ನ ಜೀವನದಲ್ಲಿ ಯಾವುದೇ ವಿಷಯವನ್ನು ನಿರ್ಧರಿಸಲ್ಲ ಎಂದು ನಟಿ ಹೇಳಿದ್ದಾರೆ.
ನವೆಂಬರ್ 22, 2009 ರಂದು, ಶಿಲ್ಪಾ ಮತ್ತು ರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಶಿಲ್ಪಾ ಶೆಟ್ಟಿ ನಟಿ ಮಾತ್ರವಲ್ಲ, ಡ್ಯಾನ್ಸರ್, ಮಾಡೆಲ್, ಫಿಟ್ನೆಸ್ ಫ್ರೀಕ್, ಯೋಗ ಪಟು ಕೂಡಾ ಹೌದು.
ರಾಜ್ ಕುಂದ್ರಾ ಪ್ರಪೋಸ್ ಮಾಡಿದಾಗ ಅಮಿತಾಭ್ ಬಚ್ಚನ್ ಮನೆ ಪಕ್ಕ ಮನೆ ಖರೀದಿಸಿ, ಆಮೇಲೆ ಮದುವೆಯಾಗುವ ಎಂದಿದ್ದರಂತೆ ಶಿಲ್ಪಾ ಶೆಟ್ಟಿ.
ರಾಜ್ ಕುಂದ್ರಾ ಅವರು ಅಮಿತಾಭ್ ಬಚ್ಚನ್ ಮನೆ ಪಕ್ಕ ಮನೆ ಖರೀದಿಸಿದ ನಂತರವೇ ಶಿಲ್ಪಾ ಶೆಟ್ಟಿ ಅವರ ಪ್ರೀತಿಯನ್ನು ಒಪ್ಪಿಕೊಂಡರು.
ಮೈನಾ ನಟಿ ಅಮಲಾ ಪೌಲ್ ಲಿಪ್ ಲಾಕ್ ಫೋಟೋ ವೈರಲ್
ಇಲ್ಲಿದೆ ನೋಡಿ!