ಟಾಲಿವುಡ್ ನಟಿ ಶ್ರಿಯಾ ಶರಣ್
ಸಖತ್ ಫೋಟೋಶೂಟ್
ಶ್ರಿಯಾ ಶರಣ್ ಸೌಂದರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
40 ವರ್ಷವಾದ್ರೂ ಯಂಗ್ ನಟಿಯರಿಗೆ ಪೈಪೋಟಿ ಕೊಡ್ತಿದ್ದಾರೆ
ಬೆಡ್ರೂಮ್ನಲ್ಲಿ ಶ್ರಿಯಾ ಗ್ಲಾಮರಸ್ ಶೋ ಮಾಡಿದ್ದಾರೆ
ಇನ್ಸ್ಟಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ
ಶೈನ್ನಿಂಗ್ ಡ್ರೆಸ್ನಲ್ಲಿ ಕಾಣಿಸಿಕೊಂಡ ನಟಿ ಶ್ರಿಯಾ ಶರಣ್
ಫೋಟೋಗಳಿಗೆ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ.
ಇಷ್ಟಂ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರಿಯಾ ಶರಣ್
Fill in some text
ತೆಲುಗಿನಲ್ಲಿ ಟಾಪ್ ಹೀರೋಗಳ ಜೊತೆ ನಟಿಸಿದ ಶ್ರಿಯಾ ಹಿಟ್ ಸಿನಿಮಾ ನೀಡಿದ್ದಾರೆ
ಶ್ರಿಯಾ ಶರಣ್ ಇತ್ತೀಚಿನ ಲುಕ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ