41 ವರ್ಷದಲ್ಲೂ ಸೌಂದರ್ಯದಿಂದ ಮೋಡಿ ಮಾಡ್ತಾರೆ Shriya Saran

ನಟಿ ಶ್ರೀಯಾ ತಮ್ಮ ಲುಕ್ ಅನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ

ಇತ್ತೀಚೆಗೆ ನಟಿಯ ಸೌಂದರ್ಯ ಹೈಲೈಟ್ ಆಗಿದೆ

ಸೌಂದರ್ಯಕ್ಕೆ ಕಡಿವಾಣವೇ ಇಲ್ಲ ಎಂಬಂತೆ ಕಪ್ಪು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ

ಸರಣಿ ಚಿತ್ರಗಳನ್ನು ಮಾಡುವ ಮೂಲಕ ಸ್ಟಾರ್ ಸ್ಥಾನಮಾನವನ್ನು ಗಳಿಸಿದ ಶ್ರೀಯಾ 2018 ರಲ್ಲಿ ರಷ್ಯಾದ ಆ್ಯಂಡ್ರಿ ಕೊಸ್ಚೆವ್ ಅವರನ್ನು ರಹಸ್ಯವಾಗಿ ವಿವಾಹವಾದರು

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಅಂದಿನಿಂದ ಸಿನಿಮಾದಿಂದ ದೂರ ಉಳಿದು ರೊಮ್ಯಾಂಟಿಕ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ

ಸಾಧ್ಯವಾದಾಗಲೆಲ್ಲಾ ಗಂಡನ ಜೊತೆ ರಜಾ ಟ್ರಿಪ್ ಮಾಡುತ್ತಾರೆ

ಇಂಡಸ್ಟ್ರಿಗೆ ಬಂದು ಸುಮಾರು 20 ವರ್ಷವಾದರೂ ಶ್ರೀಯಾ ತನ್ನ ಸೌಂದರ್ಯದಿಂದ ಯಂಗ್ ಹೀರೋಯಿನ್‌ಗಳನ್ನು ಬೆಚ್ಚಿ ಬೀಳಿಸುತ್ತಲೇ ಇದ್ದಾರೆ

ಜೀರೋ ಸೈಜ್ ಮೈಕಟ್ಟಿನ ಹಾಟ್ ಫೋಟೋಶೂಟ್ ಮಾಡುತ್ತಿರುವ ಶ್ರಿಯಾ ಈಗ ಬೆಳ್ಳಿತೆರೆಗಿಂತ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ

ಬಹುಕಾಲ ಬೆಳ್ಳಿತೆರೆಯಲ್ಲಿ ಪ್ರೇಕ್ಷಕರನ್ನು ರಂಜಿಸಿರುವ ಶ್ರಿಯಾ ತಮ್ಮ ವೃತ್ತಿ ಜೀವನದಲ್ಲಿ ಹಲವು ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ಗಳಿಸಿದ್ದಾರೆ

ಎರಡನೇ ಇನ್ನಿಂಗ್ಸ್ ಆರಂಭಿಸಿದ ನಂತರ ಬ್ಯುಸಿ ಕಲಾವಿದೆಯಾಗಲು ಶ್ರಿಯಾ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!