ಪ್ರೆಗ್ನೆನ್ಸಿಯ ಹೊಸ ಫೋಟೋಸ್ ಶೇರ್ ಮಾಡಿದ ಕಬ್ಜ ಸುಂದರಿ Shriya Saran

ಪ್ರೆಗ್ನೆನ್ಸಿಯ ಸಂತೋಷ ಮತ್ತು ಮಗುವಿನ ಜನನದ ನಂತರದ ಕೆಲವು ಫೋಟೋಗಳನ್ನು ಶ್ರಿಯಾ ಹಂಚಿಕೊಂಡಿದ್ದಾರೆ

ಬಹುಭಾಷಾ ನಟಿ ಶ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ

ನಟಿ ಆಗಾಗ ಹಾಟ್ ಲುಕ್ ಪೋಸ್ಟ್ ಮಾಡಿ ಸದ್ದು ಮಾಡುತ್ತಾರೆ

ಈ ಬ್ಯೂಟಿಫುಲ್ ತಾರೆ ಇತ್ತೀಚೆಗಷ್ಟೇ ತಮ್ಮ ಪ್ರೆಗ್ನೆನ್ಸಿ ಫೋಟೋಗಳನ್ನು ಶೇರ್ ಮಾಡಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಗರ್ಭಾವಸ್ಥೆಯ ಆರಂಭದಿಂದ ಮಗುವಿನ ಜನನದವರೆಗೆ, ಎಲ್ಲದರಲ್ಲಿ ತನಗೆ ಸಿಗುವ ಸಂತೋಷವನ್ನು ತೋರಿಸುವ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ

ಶ್ರೀಯಾ 2018 ರಲ್ಲಿ ರಷ್ಯಾದ ಆಂಡ್ರೆ ಕೊಸ್ಚೆವ್ ಅವರನ್ನು ರಹಸ್ಯವಾಗಿ ವಿವಾಹವಾದರು

ಅಂದಿನಿಂದ ಸಿನಿಮಾದಿಂದ ದೂರ ಉಳಿದು ರೊಮ್ಯಾಂಟಿಕ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ

ಕಳೆದ ಲಾಕ್‌ಡೌನ್ ಸಮಯದಲ್ಲಿ ಗರ್ಭಿಣಿಯಾಗಿದ್ದ ಶ್ರೀಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು

ಮಗುವಿಗೆ ರಾಧಾ ಎಂದು ಹೆಸರಿಟ್ಟಿರುವ ಶ್ರೀಯಾ, ಮಗಳ ಜೊತೆ ಫುಲ್ ಎಂಜಾಯ್ ಮಾಡುತ್ತಿದ್ದಾರೆ

ಮಾತೃತ್ವವನ್ನು ಆನಂದಿಸುವುದು ಮತ್ತು ತನ್ನ ಪತಿ ಮತ್ತು ಮಗಳೊಂದಿಗೆ ವಾಕ್ ಮಾಡುವುದು ಕಾಣಬಹುದು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!