ಪಿಂಕ್ ಸೀರೆಯಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ Tamannaah Bhatia

ನಟಿ ತಮನ್ನಾ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಸೀರೆಯುಟ್ಟ ನಟಿ ತಮನ್ನಾ ಭಾಟಿಯಾ ಫೋಟೋಗೆ ಡಿಫರೆಂಟ್ ಪೋಸ್ ಕೊಟ್ಟಿದ್ದಾರೆ

ನಟಿಯ ಬ್ಯೂಟಿಫುಲ್ ಫೋಟೋಗೆ ಲೈಕ್‍ಗಳ ಸುರಿಮಳೆ ಆಗಿದೆ

ಹಾಟ್ ಬ್ಯೂಟಿ ತಮನ್ನಾ ದಶಕದಿಂದ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ

More Stories

ಸಪ್ತ ಸಾಗರದಾಚೆ ಸಿನಿಮಾ ನೋಡಿ ಪ್ರಕಾಶ್ ರೈ ರಕ್ಷಿತ್ ಶೆಟ್ಟಿಗೆ ಹೇಳಿದ್ದಿಷ್ಟು!

ಐ ಲವ್ ಯು ಚಿನ್ನ, ಪತ್ನಿ ಸ್ಪಂದನಾ ನೆನಪಲ್ಲಿ ರಾಘು ಪೋಸ್ಟ್

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಸಾಲು ಸಾಲು ಸಿನಿಮಾಗಳಲ್ಲಿ ನಟಿ ತಮನ್ನಾ ಅಭಿನಯಿಸುತ್ತಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ

ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುತ್ತಾ ತನ್ನ ನಟನೆಯಿಂದ ತಮನ್ನಾ ಅಭಿಮಾನಿಗಳ ಮನಗೆದ್ದಿದ್ದಾರೆ

ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿ ತಮನ್ನಾ ನಟಿಸಿದ್ದು, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ

100% ಲವ್, ಆಗಡು, ಊಪಿರಿ, ರಚ್ಚಾ, ರೆಬೆಲ್, ಬದ್ರಿನಾಥ್, ಬೆಂಗಾಲ್ ಟೈಗರ್, ಬಾಹುಬಲಿ, ಎಫ್2, ಎಫ್3 ಮುಂತಾದ ತೆಲುಗು ಸೂಪರ್ ಸಕ್ಸಸ್ ಸಿನಿಮಾಗಳಲ್ಲಿ ತಮನ್ನಾ ನಟಿಸಿದ್ದಾರೆ

ತೆಲುಗಿನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿದ್ದ ನಟಿ ತಮಿಳು, ಹಿಂದಿ ಪ್ರೇಕ್ಷಕರನ್ನೂ ಮನ ಗೆದ್ದಿದ್ದಾರೆ

ಐಟಂ ಹಾಡುಗಳಲ್ಲಿಯೂ ಸೊಂಟ ಕುಣಿಸಿತ್ತಾ ಭಾರೀ ಫೇಮಸ್ ಆಗಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!