Tamannaah Bhatia ಬೋಲ್ಡ್ ಫೋಟೋಸ್‍ಗೆ ಬಾಯ್‍ಫ್ರೆಂಡ್ ಕಮೆಂಟ್?

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ಸದ್ಯ ತಮ್ಮ ಕಾವಲ ಸಾಂಗ್ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ

ನಟಿ ರಜನಿಕಾಂತ್ ಜೊತೆಗೆ ಜೈಲರ್ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಮೂವಿಯ ಫಸ್ಟ್ ಸಿಂಗಲ್ ಕಾವಲ ಇತ್ತೀಚೆಗೆ ರಿಲೀಸ್ ಆಗಿದೆ

ಇದರಲ್ಲಿ ತಮನ್ನಾ ಭಾಟಿಯಾ ಭರ್ಜರಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ ನಟಿ ಹೊಸದೊಂದು ಫೋಟೋಶೂಟ್ ಶೇರ್ ಮಾಡಿದ್ದಾರೆ

ಇದರಲ್ಲಿ ಪ್ಯಾಂಟ್ ಹಾಗೂ ಸ್ಟ್ರೈಪ್ಡ್ ಟಾಪ್ ಧರಿಸಿ ಪೋಸ್ ಕೊಟ್ಟಿದ್ದಾರೆ

ತಮನ್ನಾ ಅವರ ಬಾಯ್‍ಫ್ರೆಂಡ್, ವಿಜಯ್ ವರ್ಮಾ ಅವರು ಫೋಟೋಗಳನ್ನು ಕಂಡು ಮಳೆಗಾಲದಲ್ಲಿ ಬಿಸಿ ಅಲೆಯೇ? ಎಂದು ಕಮೆಂಟಿಸಿದ್ದಾರೆ

ಜೈಲರ್ ಚಿತ್ರದಲ್ಲಿ ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ತಮನ್ನಾಗೆ ಸಿಕ್ಕಿದೆ

ಈ ಚಿತ್ರಕ್ಕಾಗಿ ಅವರು 3 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ

ರಜನಿಕಾಂತ್ 150 ಕೋಟಿ ತೆಗೆದುಕೊಂಡಿದ್ದಾರೆ

ಈ ಚಿತ್ರಕ್ಕಾಗಿ ಜಾಕಿ ಶ್ರಾಫ್ 75 ಲಕ್ಷ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ