ಟ್ರಾನ್ಸ್ಪರೆಂಟ್ ಸೀರೆಯುಟ್ಟ ತ್ರಿಶಾ!

ಇದೀಗ ತ್ರಿಶಾ ಬ್ಯೂಟಿಫುಲ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ನಟಿ ತ್ರಿಶಾ ಸೀರೆಯುಟ್ಟ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ನಟಿ ತ್ರಿಶಾ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷಗಳೇ ಕಳೆದಿವೆ.

40 ವರ್ಷದ ಈ ಸುಂದರಿ ಇನ್ನೂ 20ರ ಹರೆಯದವರಂತೆ ಕಾಣುತ್ತಾರೆ.

ಪೊನ್ನಿಯ ಸೆಲ್ವನ್ ಚಿತ್ರದ ಮೂಲಕ ನಟಿ ತ್ರಿಶಾ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.

ತಮಿಳಿನ ಪ್ಯಾನ್ ಇಂಡಿಯಾ ಸಿನಿಮಾ ಲಿಯೋದಲ್ಲಿ ತ್ರಿಶಾ ನಾಯಕಿ ಆಗಿದ್ರು.

ವಿಜಯ್ ತ್ರಿಶಾ ಹಿಟ್ ಕಾಂಬಿನೇಷನ್ ವರ್ಕೌಟ್ ಆಗಿದೆ.

ಅಜಿತ್ ಅವರ ಚಿತ್ರ ವಿದತಿಲಾದಲ್ಲಿ ತ್ರಿಷಾ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಮದುವೆಯಾಗದ ತ್ರಿಶಾ ಅಭಿಮಾನಿಗಳ ಮನದರಸಿ ಆಗಿದ್ದಾರೆ.

ಮಿಲ್ಕಿ ಬ್ಯೂಟಿ ಈಗ ಗೋಲ್ಡ್ ಬ್ಯೂಟಿ!