ಸಂಜೆಯ ಫೋಟೋಶೂಟ್
ಕಿರುತೆರೆ ನಟಿ ವೈಷ್ಣವಿ ಸುಂದರವಾದ ಫೋಟೋಶೂಟ್ ಮಾಡಿಸಿದ್ದಾರೆ.
ಆಕರ್ಷಕವಾದ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಮುಸ್ಸಂಜೆ ವೇಳೆಯಲ್ಲಿ ಮುದ್ದಾಗಿ ಸ್ಮೈಲ್ ಮಾಡಿದ್ದಾರೆ ಈ ಚೆಲುವೆ.
ಹನಿಮೂನ್ ವೇಳೆ ನಡೆದ
ಘಟನೆ ವಿವರಿಸಿದ ಐಶ್
ಇದನ್ನೂ ಓದಿ
ನಟಿ ತಿಳಿ ಹಸಿರು ಬಣ್ಣದ ಸೀರೆ ಉಟ್ಟು ಕ್ಯೂಟೆಸ್ಟ್ ಆಗಿ ಕಾಣಿಸಿದ್ದಾರೆ.
ವೈಷ್ಣವಿ ಕೆಂಪೇರಿದ ಬಾನಿನ ಹಿನ್ನೆಲೆಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಸೆರಗು ಗಾಳಿಯಲ್ಲಿ ಹಾರಿಸಿ ವಿವಿಧ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿದ್ದಾರೆ.
ಸಲ್ವಾರ್ಗೆ ಬ್ರಾಂಡ್ ಅಂಬಾಸಿಡರ್ ಅಂತೆ ಈ ನಟಿ!
ಇದನ್ನೂ ಓದಿ
ನಟಿಯ ಈ ಆಕರ್ಷಕ ಫೋಟೋಶೂಟ್ ಈಗ ವೈರಲ್ ಆಗಿದೆ.