ಆಫ್ ಶೋಲ್ಡರ್ ಗೌನ್
ನಲ್ಲಿ ವೈಷ್ಣವಿ
ನಟಿ ವೈಷ್ಣವಿ ಗೌಡ ಇತ್ತೀಚೆಗೆ ಆಕರ್ಷಕವಾದ ಫೊಟೋ ಶೇರ್ ಮಾಡಿದ್ದಾರೆ.
ಆಫ್ ಶೋಲ್ಡರ್ ಗೌನ್ ಧರಿಸಿಕೊಂಡು ವೈಷ್ಣವಿ ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ.
ನಟಿ ಪರ್ಲ್ ಸೆಟ್ ಧರಿಸಿದ್ದರು. ತಿಳಿ ಬಣ್ಣದ ಗೌನ್ ನಟಿಗೆ ತುಂಬಾ ಚೆನ್ನಾಗಿ ಹೊಂದಿದೆ.
ಈ ಹೀರೋ ಮೇಲೆ ರುಕ್ಮಿಣಿ ವಸಂತ್ಗೆ ಕ್ರಶ್.
ಇದನ್ನೂ ಓದಿ
ಸಿಂಪಲ್ ಇಯರಿಂಗ್ಸ್ ಧರಿಸಿದ್ದರು ವೈಷ್ಣವಿ.
ನಟಿ ಶೋಲ್ಡರ್ ಮೇಲೆ ಕೈ ಇಟ್ಟು ಸಖತ್ ಬ್ಯೂಟಿಫುಲ್ ಆಗಿ ಪೋಸ್ ಕೊಟ್ಟಿದ್ದಾರೆ.
ನಟಿಯ ಬೆರಳಿನಲ್ಲಿದ್ದ ಚಿನ್ನದ ಕೋಲಿನಂತಹ ರಿಂಗ್ ಟ್ರೆಂಡಿಯಾಗಿತ್ತು.
ಇಷ್ಟಲ್ಲದೆ ನಟಿ ಸುಂದರವಾದ ಮೂಗುತಿಯನ್ನೂ ಧರಿಸಿದ್ದರು.
ಇದನ್ನು ನೋಡಿದ ನೆಟ್ಟಿಗರು ಈ ಮೂಗುತಿ ಎಲ್ಲಿ ತಗೊಂಡ್ರಿ ಎಂದು ಕೇಳಿದ್ದಾರೆ.
ಸಖತ್ ಲೈಟಿಂಗ್ಸ್ ಇದ್ದಂತಹ ಬ್ಯಾಗ್ರೌಂಡ್ ನಲ್ಲಿ ನಟಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ.
ಕನ್ನಡತಿ ನಟಿಯ ಹಾಟ್ ಪೋಸ್
ಇದನ್ನೂ ಓದಿ