ಸಕ್ಕರೆಯಷ್ಟೇ ಅಲ್ಲ, ಉಪ್ಪು ತಿಂದ್ರೂ ಬರುತ್ತೆ ಶುಗರ್!

ಅನೇಕ ಮಂದಿ ಜಾಸ್ತಿ ಉಪ್ಪನ್ನು ಸೇರಿಸುವ ಅಭ್ಯಾಸವನ್ನು ಹೊಂದಿರುತ್ತಾರೆ

ಆದರೆ ಅತಿಯಾಗಿ ಉಪ್ಪು ತಿನ್ನೋದ್ರಿಂದ ಆರೋಗ್ಯ ಹಾಳಾಗುತ್ತದೆ

ಗೂಗ್ಲಿ ಬೆಡಗಿಯ ಬೋಲ್ಡ್ ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಇಲ್ಲಿದೆ ಲಿಂಕ್
ಹೆಚ್ಚು ಉಪ್ಪನ್ನು ಸೇವಿಸುವವರಿಗೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಹೆಚ್ಚು

ಟುಲೇನ್ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ತಿಳಿದು ಬಂದಿದೆ

ಹೆಚ್ಚಿನ ಉಪ್ಪು ಸೇವನೆ ಮತ್ತು ಸ್ಥೂಲಕಾಯತೆಯ ನಡುವಿನ ನಿಕಟ ಸಂಬಂಧವನ್ನು ಅಧ್ಯಯನ ಕಂಡುಕೊಂಡಿದೆ

ಜನರು ಎಷ್ಟು ಉಪ್ಪು ಸೇವಿಸುತ್ತಾರೆ ಎಂದು ಪರೀಕ್ಷಿಸಲು ಇಂಗ್ಲೆಂಡ್‌ನ 4 ಲಕ್ಷ ಜನರ ಮೇಲೆ ಸಮೀಕ್ಷೆ ನಡೆಸಲಾಯಿತು

ದೀಪಿಕಾ ದಾಸ್ ಟ್ರೆಡಿಷನಲ್
ಲುಕ್
ಫೋಟೋಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ದೀಪಿಕಾ ದಾಸ್ ಟ್ರೆಡಿಷನಲ್
ಲುಕ್
ಫೋಟೋಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಇಲ್ಲಿದೆ ಲಿಂಕ್
ಟೈಪ್ 2 ಡಯಾಬಿಟಿಸ್‌ಗೆ ಉಪ್ಪು ಕಾರಣ ಎಂಬುವುದಕ್ಕೆ ಯಾವುದೇ ನಿಖರ ಮಾಹಿತಿ ತಿಳಿದುಬಂದಿಲ್ಲ

ಆದರೆ ಹೆಚ್ಚು ಉಪ್ಪನ್ನು ಆಹಾರದೊಂದಿಗೆ ಸೇವಿಸುವುದು ಮಧುಮೇಹಕ್ಕೆ ಕಾರಣವಾಗಬಹುದು

ಇದರಿಂದಾಗಿ ಬೊಜ್ಜು ಹೆಚ್ಚಾಗುತ್ತದೆ ಹಾಗೂ ಇದು ಮಧುಮೇಹಕ್ಕೆ ಕಾರಣವಾಗುತ್ತದೆ

ಸಮಂತಾ ಕೈಯಲ್ಲಿರುವ ಹ್ಯಾಂಡ್ ಬ್ಯಾಗ್ ನ ಬೆಲೆ ಎಷ್ಟು ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ