ಹೊಸ ಅವತಾರದಲ್ಲಿ Adha Sharma

ಹೊಸ ಅವತಾರದಲ್ಲಿ Adha Sharma

ದಿ ಕೇರಳ ಸ್ಟೋರಿ ಖ್ಯಾತಿಯ ಅದಾ ಶರ್ಮಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ

ನಟಿ ತಮ್ಮ ಲೇಟೆಸ್ಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ನಟಿ ಅದಾ ಶರ್ಮಾ ಮದುಮಗಳಂತೆ ಕಂಗೊಳಿಸಿದ್ದಾರೆ

ಹಸಿರು ಬಣ್ಣದ ಸೀರೆಯುಟ್ಟು ಮದುಮಗಳಂತೆ ಸಿಂಗರಿಸಿಕೊಂಡು ಬೈಕ್ ಮೇಲೆ ಕುಳಿತು ಪೋಸ್ ಕೊಟ್ಟಿದ್ದಾರೆ

ಅದಾ ಶರ್ಮಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ

ಜಾಹಿರಾತು ಶೂಟ್‌ವೊಂದಕ್ಕಾಗಿ ನಟಿ ಅದಾ ಮದುಮಗಳ ಗೆಟಪ್‌ನಲ್ಲಿ ಕಂಗೊಳಿಸಿದ್ದಾರೆ

ಮದುಮಗಳ ಲುಕ್‌ನಲ್ಲಿ ನಟಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ

ಅದಾ ಶರ್ಮಾ ಫೋಟೋಗಳಿಗೆ 5 ಮಿಲಿಯನ್‌ಗೂ ಅಧಿಕ ಲೈಕ್ಸ್ ಬಂದಿವೆ

ದಿ ಕೇರಳ ಸ್ಟೋರಿ ಸಕ್ಸಸ್ ನಂತರ ನಟಿ ಅದಾಗೆ ಬಂಪರ್ ಆಫರ್ಸ್‌ಗಳು ಅರಸಿ ಬರುತ್ತಿದೆ