ಈಜುಡುಗೆ ತೊಟ್ಟು ಫೋಟೋ ಶೇರ್ ಮಾಡಿದ ಆದಿತಿ ಪೋಹಂಕರ್!

ಆದಿತಿ ಪೋಹಂಕರ್ ಸಿನಿರಂಗಕ್ಕೆ ಕಾಲಿಡುವ ಮುನ್ನ ಕ್ರೀಡಾಪಟು ಆಗಿದ್ರು

ಅಥ್ಲೆಟಿಕ್ಸ್‌ನಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದರು

Chaithra Achar: ಕನ್ನಡದ ಬೋಲ್ಡ್ ಬೆಡಗಿ ಚೈತ್ರಾ ಆಚಾರ್ ತೊಟ್ಟ ಡ್ರೆಸ್ ನೋಡಿ ಆ ಡೈರೆಕ್ಟರ್ ಶಾಕ್ ಆಗಿದ್ದರು! ಮುಂದೇನಾಯಿತು ಗೊತ್ತೇ?

ನಟಿಗೆ ಸ್ವಿಮ್ಮಿಂಗ್‌ ಅಂದ್ರೆ ತುಂಬ ಇಷ್ಟ, ಹಾಗಾಗಿ ನಟಿ ಸ್ವಿಮ್ಮಿಂಗ್‌ ಬಟ್ಟೆಯಲ್ಲಿ ತಗೆದ ಫೋಟೋವನ್ನು ಶೇರ್ ಮಾಡಿದ್ದಾರೆ 

ಶೀ ಮತ್ತು ಆಶ್ರಮ್ ಎಂಬ 2 ಸಿನಿಮಾದಲ್ಲಿ ನಟಿಯ ಅಭಿನಯ ನೋಡಿ ಜನ ಫುಲ್‌ ಫಿದಾ ಆಗಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ತಮ್ಮ ಅಧ್ಭುತ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

Tripti Dimri: ಆಮಿ ಜೊತೆ ಹಾಟ್ ಲುಕ್​, ಇಬ್ಬರು ನಟರ ಜೊತೆ ಏನ್ ಮಾಡ್ತಿದ್ದಾರೆ ತೃಪ್ತಿ?

2023ರಲ್ಲಿ ನಕ್ಷತ್ರ ಎಂಬ ತಮಿಳು ಸಿನಿಮಾದಲ್ಲಿ ನಟಿಸಿದ್ರು

ಪೋಹಂಕರ್ ಅವರು 2020 ರಲ್ಲಿ ದ ಟೈಮ್ಸ್ ಮೋಸ್ಟ್ ಡಿಸೈರಬಲ್ ವುಮೆನ್‌ನಲ್ಲಿ 47ನೇ ಸ್ಥಾನ ಪಡೆದಿದ್ದರು