Black Saltನಲ್ಲಿದೆ ಅದ್ಭುತ ಆರೋಗ್ಯ ಪ್ರಯೋಜನಗಳು!

ಉಪ್ಪು ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಬಿಳಿ-ಬಿಳಿಯಾಗಿರುವಂತಹ ಹರಳುಗಳು

ಸಾಮಾನ್ಯವಾಗಿ ಎಲ್ಲ ಅಡುಗೆಗೂ ನಾವು ಕಲ್ಲುಪ್ಪು ಮತ್ತು ಹುಡಿ ಉಪ್ಪು ಬಳಕೆ ಮಾಡುತ್ತೇವೆ

ಯಾವುದೇ ಅಡುಗೆಯಾದರೂ ಉಪ್ಪಿಲ್ಲದೇ ಅದು ಪೂರ್ತಿಯಾಗದು

ಆದರೆ ಇತ್ತೀಚಿಗೆ ಜನ ಕಪ್ಪು ಉಪ್ಪನ್ನು ಬಳಸಲು ಶುರು ಮಾಡಿದ್ದಾರೆ

More Stories

ಹೆಚ್ಚು ಕಾಲ ಬದುಕಲು  ಈ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು

ಅರಿಶಿನ ಬಳಕೆಯಲ್ಲಿಯೂ ಇರಲಿ ಮಿತಿ, ಸ್ವಲ್ಪ ಜಾಸ್ತಿಯಾದ್ರೂ ಈ ಸಮಸ್ಯೆ ಗ್ಯಾರಂಟಿ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!

ಏಕೆಂದರೆ ಬಿಳಿ ಉಪ್ಪಿಗಿಂತ ಕಪ್ಪು ಉಪ್ಪು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಆಗಿದೆ

ಕಪ್ಪು ಉಪ್ಪಿನಲ್ಲಿ ಔಷಧೀಯ ಗುಣಗಳಿದ್ದು, ಆಯುರ್ವೇದದ ಪ್ರಕಾರ ಇದು ಹಲವಾರು ಚಿಕಿತ್ಸಕ ಗುಣ ಹೊಂದಿದೆ

ಕಪ್ಪು ಉಪ್ಪಿನಲ್ಲಿ ಸೋಡಿಯಂ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಆದ್ದರಿಂದ ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

ಎದೆಯುರಿ ಕಡಿಮೆ ಮಾಡುವಲ್ಲಿ ಕಪ್ಪು ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ

ಕಪ್ಪು ಉಪ್ಪು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. ಇದನ್ನು ಹೊಟ್ಟೆಯ ಸಮಸ್ಯೆಗಳನ್ನು ತೊಡೆದುಹಾಕಲು ಬಳಸಬಹುದು

ಅನೇಕ ಮಂದಿ ಇಡೀ ರಾತ್ರಿ ನಿದ್ರೆ ಬರದೇ ಒದ್ದಾಡುತ್ತಿರುತ್ತಾರೆ. ಆದರೆ ನಿದ್ರೆಯ ಸಮಸ್ಯೆಯನ್ನು ನಿವಾರಣೆಗೆ ಕಪ್ಪು ಉಪ್ಪನ್ನು ನೀರಿಗೆ ಬೆರೆಸಿ ಕುಡಿಯಿರಿ

More Stories

ಸ್ಟಾರ್​​ ಎನ್ನುವ ಅಹಂಕಾರ ಬರಬಾರದು! ನಟ ಶಿವರಾಜ್​ ಕುಮಾರ್​ ಹೀಗೆ ಹೇಳಿದ್ಯಾಕೆ?

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ