ಮದುವೆ ಆದ್ಮೇಲೆ ಸಿನಿಮಾ ಯಾಕ್ ಮಾಡ್ತಿಲ್ಲ, ಗುಟ್ಟುಬಿಚ್ಚಿಟ್ಟ ಐಂದ್ರಿತಾ!

ಐಂದ್ರಿತಾ ರೇ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ

ದೂದ್‌ ಪೇಡಾ ದಿಂಗತ್‌‌ ಅವರ ಮುದ್ದಿನ ಮಡದಿ ಐಂದ್ರಿತಾ ರೇ ಈಗ ಹಲವು ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡಿದ್ದಾರೆ

ಅಷ್ಟೇ ಅಲ್ಲ ನ್ಯೂಸ್‌18 ವೀಕ್ಷಕರ ಪ್ರಶ್ನೆಗೆ ನಟಿ ಉತ್ತರಿಸಿದ್ದಾರೆ

ದಿಗಂತ್‌ ನಟನೆಯ ಪೌಡರ್‌ ಸಿನಿಮಾಗೆ ವಿಶ್‌ ಮಾಡುವ ಸಲುವಾಗಿ ಸಂದರ್ಶನ ಮಾಡಲಾಗಿತ್ತು

ಆ ಸಂದರ್ಭದಲ್ಲಿ ಮದುವೆ ಆದ್ಮೇಲೆ ಸಿನಿಮಾ ಯಾಕ್ ಮಾಡ್ತಿಲ್ಲ ಎಂದು ಕೇಳಿದ್ದಕ್ಕೆ ಶಾಕಿಂಗ್‌ ಉತ್ತರ ಕೊಟ್ಟಿದ್ದಾರೆ

ಅದೇನು ಅಂದ್ರೆ ಮದುವೆಯ ಬಳಿಕ ನಾನು ಸ್ವಲ್ಪ ಬ್ಯುಸಿ ಇದ್ದೆ ಮತ್ತು ಕನ್ನಡ ಸಿನಿಮಾದ ಆಫರ್‌ಗಳು ನನಗೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ

ಮದುವೆಯ ಬಳಿಕ ಹಿಂದಿ, ಬಂಗಾಳಿ ಭಾಷೆಯ ಸಿನಿಮಾದಲ್ಲಿ ನಟಿಸಿದ್ದೇನೆ. ಆದ್ರೆ ಕನ್ನಡ ಅಂದ್ರೆ ತುಂಬಾ ಇಷ್ಟ. ಸಿನಿಮಾದಲ್ಲಿ ನಟಿಸುವ ಆಸೆ ಇದೆ. ಚಾನ್ಸ್ ಸಿಗಬೇಕು ಅಷ್ಟೆ ಎಂದು ಉತ್ತರಿಸಿದ್ದಾರೆ

ತಮಿಳಗ ವೆಟ್ರಿ ಕಳಗಂ ಪಕ್ಷದ ಧ್ವಜ, ಚಿಹ್ನೆ ರಿವೀಲ್ ಮಾಡಿದ ವಿಜಯ್! ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ!