ಐಶ್ವರ್ಯಾ ಅರ್ಜುನ್ ನಿಶ್ಚಿತಾರ್ಥ ಫೋಟೋಸ್ ಇಲ್ಲಿವೆ

ಐಶ್ವರ್ಯಾ ಅರ್ಜುನ್ ನಿಶ್ಚಿತಾರ್ಥದ ಅವರ ಲುಕ್ ಹೇಗಿದೆ ನೋಡಿ.

ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಅರ್ಜುನ್ ಅವರ ನಿಶ್ಚಿತಾರ್ಥ ನೆರವೇರಿದೆ.

ಪರಸ್ಪರ ಉಂಗುರ ಬದಲಿಸಿಕೊಂಡು ಈ ಜೋಡಿ ಇದೀಗ ಎಂಗೇಜ್ ಆಗಿದ್ದಾರೆ.

ಎಂಗೇಜ್ಮೆಂಟ್ ಗೆ ನಟಿ ತಿಳಿ ಟೊಮ್ಯಾಟೋ ಬಣ್ಣದ ಸೀರೆ ಉಟ್ಟಿದ್ದರು.

ನಟಿ ಐಶ್ವರ್ಯಾ ಗ್ರ್ಯಾಂಡ್ ಆಭರಣಗಳನ್ನು ಧರಿಸಿಕೊಂಡಿದ್ದರು.

ಕುಡಿತಕ್ಕೆ ದಾಸಿಯಾಗಿದ್ಯಾಕೆ ಶ್ರುತಿ ಹಾಸನ್!

ಅರ್ಜುನ್ ಸರ್ಜಾ ನಿರ್ಮಿಸಿರೋ ಆಂಜೇನಯ ದೇವಸ್ಥಾನದಲ್ಲಿಯೇ ನಿಶ್ಚಿತಾರ್ಥ ನಡೆದಿದೆ.

ಎರಡೂ ಫ್ಯಾಮಿಲಿಯ ಸದಸ್ಯರ ಸಮ್ಮುಖದಲ್ಲಿಯೇ ಈ ಒಂದು ನಿಶ್ಚಿತಾರ್ಥ  ನಡೆದಿದೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನವ ಜೋಡಿಗೆ ಮನಸಾರೆ ಶುಭ ಹಾರಿಸಿದರು.

ಮದುವೆ ದಿನ ನಿಶ್ಚಯ ಆದರೂ ಇನ್ನೂ ಹೇಳಿಕೊಂಡಿಲ್ಲ.