ಬಚ್ಚನ್ ಮನೆಯಿಂದ ಹೊರ ಬಂದ ಐಶ್ವರ್ಯಾ ರೈ! ವಿಚ್ಛೇದನೆ ಕನ್ಫರ್ಮ್?

ಮಾಜಿ ವಿಶ್ವಸುಂದರಿ ಬಚ್ಚನ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

ಪ್ರೀತಿಸಿ ಮದುವೆಯಾಗಿ ಜೀವನ ಶುರು ಮಾಡಿದ ಎಷ್ಟೋ ಸೆಲೆಬ್ರಿಟಿಗಳ ಜೀವನ  ಡಿವೋರ್ಸ್ ನಲ್ಲಿ ಕೊನೆಯಾಗಿದೆ.

ಈಗ ನಟಿ ಐಶ್ವರ್ಯಾ ರೈ ಅವರ ವಿಚ್ಛೇದನೆ ಸುದ್ದಿ ಬಹಳಷ್ಟು ದಿನಗಳಿಂದ ಕೇಳಿ ಬರುತ್ತಿದೆ.

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಸೊಸೆ ಪತಿಗೆ ವಿಚ್ಛೇದನೆ ಕೊಡುತ್ತಿರುವುದು ನಿಜವೇ?

ಅಭಿಷೇಕ್ ಐಶ್ವರ್ಯಾ ಮಧ್ಯೆ ದಾಂಪತ್ಯದಲ್ಲಿ ಕಲಹ ಇದ್ದರೂ ಅವರು ಹೊರಗೆ ತೋರಿಸಿಕೊಂಡಿರಲಿಲ್ಲ.

ಆದರೆ ಈಗ ಈ ಜೋಡಿ ನಡುವಿನ ಕಲಹ ಕ್ರಿಟಿಕಲ್ ಹಂತಕ್ಕೆ ಬಂದಿದೆ ಎನ್ನಲಾಗುತ್ತಿದೆ.

ಮಗಳಿಗಾಗಿ ಮಾತ್ರವೇ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಇನ್ನೂ ಒಟ್ಟಿಗೆ ಇದ್ದಾರೆ.

ಐಶ್ವರ್ಯಾ ಹಾಗೂ ಜಯಾ ಬಚ್ಚನ್ ಮಧ್ಯೆ ಹಲವಾರು ಸಮಸ್ಯೆಗಳಿವೆ ಎನ್ನಲಾಗುತ್ತಿದೆ.

ಅಭಿಷೇಕ್ ಬಚ್ಚನ್ ಮಗನಾಗಿ ಹಾಗೂ ಪತಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿಲ್ಲ ಎನ್ನಲಾಗುತ್ತಿದೆ.

ಅನುಷ್ಕಾ ಶರ್ಮಾ ಬೇಬಿ ಬಂಪ್ ಫೋಟೋ ವೈರಲ್‌, ಆದ್ರೆ ಅಸಲಿ ಮ್ಯಾಟರ್‌ ಬೇರೇನೇ ಇದೆ!