ಐಶ್ವರ್ಯಾ ರಾಜೇಶ್ ಸ್ಟೈಲಿಷ್ ಫೋಟೋಸ್
ನಟಿ ಐಶ್ವರ್ಯಾ ರಾಜೇಶ್ ಅವರು ಸುಂದರವಾದ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ತಿಳಿ ನೀಲಿ ಬಣ್ಣದ ಆರ್ಗನ್ಝಾ ಸೀರೆ ಅವರಿಗೆ ತುಂಬಾ ಸುಂದರವಾಗಿ ಕಾಣಿಸಿದೆ.
ನಟಿ ಇದಕ್ಕೆ ಗ್ರ್ಯಾಂಡ್ ಆಗಿರುವ ಹೆವಿ ಇಯರಿಂಗ್ಸ್ ಧರಿಸಿದ್ದರು.
ಅರಗಿಣಿಯಂತೆ ಕಂಡ ಮೌನ ಗುಡ್ಡೆಮನೆ
ಇದನ್ನೂ ಓದಿ
ಐಶ್ವರ್ಯಾ ಅವರು ತಮ್ಮ ಸೆರಗನ್ನು ಗಾಳಿಯಲ್ಲಿ ಹಾರಿಸಿ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ.
ಹಣೆಗೆ ಪುಟ್ಟ ಬಿಂದಿ ಇಟ್ಟುಕೊಂಡಿದ್ದ ನಟಿ ಯಾವುದೇ ಹಾರವನ್ನು ಧರಿಸಿರಲಿಲ್ಲ.
ಐಶ್ವರ್ಯಾ ಅವರು ತಲೆ ಬಗ್ಗಿಸಿ ನಸು ನಾಚುತ್ತಿರುವ ಫೋಟೋ ಅಂತೂ ಕ್ಯೂಟ್ ಆಗಿತ್ತು.
ಅವರು ತುಂಬಾ ನ್ಯಾಚುರಲ್ ಮೇಕಪ್ ಮಾಡಿಕೊಂಡಿದ್ದರು. ಕೂದಲನ್ನು ಬಾಚಿ ಪೋನಿ ಮಾಡಿದ್ದರು.
ನಟಿ ಮುದ್ದಾಗಿ ಸ್ಮೈಲ್ ಮಾಡಿದ್ದು ಅವರ ಫೋಟೋಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸಂಗೀತಾ ಬೆರಳಲ್ಲಿದೆ ಸರ್ಪಸೂತ್ರ ಉಂಗುರ
ಇದನ್ನೂ ಓದಿ
ಮೇಡಂ ನಿಮ್ಮ ಮದುವೆ ಯಾವಾಗ? ಯಾರು ಹುಡುಗ ಎಂದು ಫ್ಯಾನ್ಸ್ ಕಾಲೆಳೆದಿದ್ದಾರೆ.