ಮಾರ್ಡನ್‌ ಲುಕ್‌ನಲ್ಲಿ  ಐಶ್ವರ್ಯ  ಶಿಂಧೋಗಿ!

ನಾಗಿಣಿ2  ಧಾರವಾಹಿಯಲ್ಲಿ ಮಯಾಂಗನೆಯ ಪಾತ್ರದಲ್ಲಿ ಜನಪ್ರಿಯವಾದವರು

ಐಶ್ವರ್ಯ ಅವರ ಅಂದ ಚಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ

ಇವರು ಕನ್ನಡ ಸಿನಿರಂಗದ ಭರವಸೆಯ ನಟಿಯಾಗಿದ್ದಾರೆ

ರಶ್ಮಿಕಾ ಮಂದಣ್ಣ ಮತ್ತೊಂದು ಡೀಪ್​ಫೇಕ್ ವಿಡಿಯೋ ವೈರಲ್! ಕಿಡಿಗೇಡಿಗಳ ಕೃತ್ಯಕ್ಕೆ ಬ್ರೇಕ್ ಯಾವಾಗ?

ಅಭಿಮಾನಿಗಳು ಇವರ ವಿಲನ್‌ ಪಾತ್ರವನ್ನು ಮೆಚ್ಚಿದ್ದಾರೆ 

ನಟಿ ಮದರಂಗಿ ಇಡುತ್ತಿರುವ ಫೋಟೋಸ್‌ನ ಶೇರ್‌ ಮಾಡಿಕೊಂಡಿದ್ದಾರೆ

ನಟಿ ತಮ್ಮ ನಾಯಿ ಜೊತೆ ಮುದ್ದಾದ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

ಅಭಿಮಾನಿಗಳಿಗೆ ಐಶ್ವರ್ಯ ಶಿಂಧೋಗಿ ಕಿಸ್‌ ಕೊಟ್ಟಿದ್ದಾರೆ

ನಟಿ ಮಾರ್ಡನ್‌ ಡ್ರೆಸ್‌ನಲ್ಲಿ ಮಾತ್ರವಲ್ಲ ಸೀರೆಯಲ್ಲೂ ಮುದ್ದಾಗಿ ಕಾಣಿಸುತ್ತಾರೆ

ಬಿಗ್‌ಬಾಸ್‌ 10 ಸ್ಪರ್ಧಿ ವಿನಯ್‌ ಜೊತೆ ನಟಿಯ ಕ್ಯಾಂಡಿಡ್‌ ಫೋಟೋ

Bollywood Actress: ಈ ನಟಿಯ ಫೋಟೋಗಳಿಗಾಗಿಯೇ ಇವೆ ಸಾವಿರಾರು ವೆಬ್​ಸೈಟ್