ಮಿನುಗೋ ಡ್ರೆಸ್
ನಲ್ಲಿ ಆಲಿಯಾ ಭಟ್!
ಬಾಲಿವುಡ್ ನಟಿ ಆಲಿಯಾ ಬ್ಲ್ಯಾಕ್ ಬಾಡಿಕಾನ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ.
ನಟಿ ಫುಲ್ ಸ್ಲೀವ್ಸ್ ಬ್ಲ್ಯಾಕ್ ಬಾಡಿಕಾನ್ ಡ್ರೆಸ್ ಧರಿಸಿ ಆಕರ್ಷಕವಾಗಿ ಪೋಸ್ ಕೊಟ್ಟಿದ್ದಾರೆ.
ಆಲಿಯಾ ಅವರ ಫೋಟೋ 18 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
30 ದಾಟಿದರೂ ಆಲಿಯಾ ಇನ್ನೂ18ರ ಹರೆಯದಂತೆ ಕಾಣಿಸುತ್ತಾರೆ.
ಒಂದು ಮಗುವಿನ ತಾಯಿಯಾದ ಮೇಲೆಯೂ ಆಲಿಯಾ ಫಿಟ್ ಆಗಿದ್ದಾರೆ.
ನಟಿ ಫಿಟ್ನೆಸ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ ಫ್ಯಾನ್ಸ್ ಸಂತೂರ್ ಮಮ್ಮಿ ಎಂದು ಹೊಗಳಿದ್ದಾರೆ.
ನಟಿ ಗಂಗೂಬಾಯಿ ಕಾಥಿಯಾವಾಡಿಯಲ್ಲಿ ಮಾಡಿದ ಪಾತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದರು.
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿಯೂ ನಟಿ ತಮ್ಮ ಅಭಿನಯದಿಂದ ಮೆಚ್ಚುಗೆ ಗಳಿಸಿದರು.
ಆಲಿಯಾ ಬ್ಯಾಕ್ ಟು ಬ್ಯಾಕ್ ಮೂವಿಗಳಲ್ಲಿ ಬ್ಯುಸಿಯಾಗಿದ್ದಾರೆ
ಗುಟ್ಟಾಗಿ ತ್ರಿಶಾ ಎಂಗೇಜ್ಮೆಂಟ್ ಆಯ್ತಾ?
ಇಲ್ಲಿದೆ ನೋಡಿ!