Alia Bhatt ಆಸ್ತಿ ಎಷ್ಟಿದೆ ಗೊತ್ತಾ!?

ಬಾಲಿವುಡ್ ನಟಿ ಆಲಿಯಾ ಭಟ್ ಭಾರತದಲ್ಲಿ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು

ಆಲಿಯಾ ಭಟ್ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದು ಈ ನಟಿ ಒಂದು ಸಿನಿಮಾಗೆ ಸುಮಾರು 10 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ

ಇವರ ಆಸ್ತಿ ಸುಮಾರು 560 ಕೋಟಿ ರೂಪಾಯಿ

ಚಿಕ್ಕ ವಯಸ್ಸಿನಲ್ಲಿಯೇ ನಟಿ ಮೂರು ಮನೆಗಳನ್ನು ಖರೀದಿಸಿದ್ದಾರೆ

ಲಂಡನ್ನಲ್ಲಿ ಒಂದು ಹಾಗೂ ಮುಂಬೈನ ಜುಹು ಹಾಗೂ ಬಾಂದ್ರಾದಲ್ಲಿಯೂ ಇವರಿಗೆ ಮನೆ ಇದೆ

ಆಲಿಯಾ ಭಟ್ ಅವರ ಲಂಡನ್ ಮನೆ ಸುಮಾರು 25 ಕೋಟಿ ಬೆಲೆ ಬಾಳುತ್ತದೆ

2020ರಲ್ಲಿ ಕೊರೋನಾ ಸಮಯದಲ್ಲಿ ಆಲಿಯಾ ಭಟ್ ಅವರು ಮುಂಬೈನ ಬಾಂದ್ರಾದಲ್ಲಿ 40 ಕೋಟಿ ರೂಪಾಯಿಯ ಹೊಸ ಮನೆಯನ್ನು ಖರೀದಿಸಿದರು

ನಟಿಯಲ್ಲಿ ರೇಂಜ್ ರೋವರ್ ಕಾರು ಇದ್ದು ಇದರ ಬೆಲೆ 2.5 ಕೋಟಿ ರೂಪಾಯಿ, ಬಿಎಂಡಬ್ಲ್ಯೂ 7 ಸಿರೀಸ್ ಕಾರು ಇದ್ದು ಇದು ಕೂಡಾ ದುಬಾರಿ ಕಾರುಗಳಲ್ಲಿ ಒಂದಾಗಿದೆ

ಆಲಿಯಾ ಭಟ್ ಅವರು ಸಕ್ಸಸ್ ಫುಲ್ ಉದ್ಯಮಿ ಕೂಡಾ ಹೌದು. ನಟಿ 'Add-a-Mama' ಎಂಬ ಹೆಸರಿನ ಕ್ಲೋತಿಂಗ್ ಬ್ರ್ಯಾಂಡ್ ಹೊಂದಿದ್ದು, ಈ ಕಂಪನಿಯ ಈಗಿನ ಬೆಲೆ ಸುಮಾರು 150 ಕೋಟಿ ರೂಪಾಯಿ