ಆಲಿಯಾ ಭಟ್ ಅವರು ಪಿಂಕ್ ಬಣ್ಣದ ಸಲ್ವಾರ್ ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅವರ ಲುಕ್ ಹೇಗಿದೆ ನೋಡಿ

ಬಾಲಿವುಡ್ ನಟಿ ಆಲಿಯಾ ಭಟ್ ಅವರು ಇತ್ತೀಚೆಗೆ ಗೆಳತಿಯ ಮೆಹೆಂದಿ ಶಾಸ್ತ್ರದಲ್ಲಿ ಭಾಗವಹಿಸಿದರು

ನಟಿ ಸುಂದರವಾದ ಪಿಂಕ್ ಬಣ್ಣದ ಸಲ್ವಾರ್ ಧರಿಸಿಕೊಂಡು ಮುದ್ದಾಗಿ ಕಾಣಿಸಿದ್ದಾರೆ

ನಟಿ ಹಸಿರು ಬಣ್ಣದ ಇಯರಿಂಗ್ಸ್ ಧರಿಸಿ ಸಿಂಪಲ್ ಆಗಿ ರೆಡಿಯಾಗಿದ್ದರು. ಅವರ ಲುಕ್ ತುಂಬಾ ಕ್ಯೂಟ್ ಆಗಿತ್ತು

Honesty Person: ನಿಮ್ಮ ಸಂಗಾತಿ ಈ ಗುಣಗಳನ್ನು ಹೊಂದಿದ್ದರೆ ತುಂಬಾ ಹಾನೆಸ್ಟಿ ಅಂತ ಅರ್ಥ!

ಸಿಂಪಲ್ ಆಗಿ ರೆಡಿಯಾದ ಆಲಿಯಾ ಭಟ್ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ

ನಟಿ ಯಾವುದೇ ಸರ ಧರಿಸಿರಲಿಲ್ಲ. ಬರೀ ಇಯರಿಂಗ್ಸ್ ಮಾತ್ರ ಧರಿಸಿದ್ದರು

ಸಲ್ವಾರ್ ದುಪಟ್ಟಾವನ್ನು ಸ್ಟೈಲಾಗಿ ಹಾಕಿದ್ದರು ಆಲಿಯಾ. ಅವರ ಕಂಪ್ಲೀಟ್ ಲುಕ್ ಸುಂದರವಾಗಿತ್ತು

ಮೆಹಂದಿ ಶಾಸ್ತ್ರದಲ್ಲಿ ಆಲಿಯಾ ಭಟ್ ಗೆಳತಿಯರೊಂದಿಗೆ ಕ್ವಾಲಿಟಿ ಟೈಮ್ ಕಳೆದಿದ್ದಾರೆ

ಹೂಗಳನ್ನು ಎರಚುತ್ತಾ ಆ ಘಳಿಗೆಯನ್ನು ಎಂಜಾಯ್ ಮಾಡಿದ್ದಾರೆ

ಆಲಿಯಾ ಸಣ್ಣ ಬಿಂದಿಯನ್ನು ಹಣೆಗಿಟ್ಟಿದ್ದರು. ಇದು ಅವರನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಿದೆ. ಅಂತೂ ನಟಿ ಗೆಳತಿಯ ಮಹೆಂದಿ ಶಾಸ್ತ್ರವನ್ನು ಎಂಜಾಯ್ ಮಾಡಿದ್ದಾರೆ

ನಟಿ ಗೆಳತಿಯರೊಂದಿಗೆ ಹ್ಯಾಪಿ ಪೋಸ್ ಕೊಟ್ಟರು. ಅವರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅದಕ್ಕೆ ನೆಟ್ಟಿಗರು ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ

ಆಲಿಯಾ ಭಟ್ ವಧುವಿನ ಜೊತೆ ಪೋಸ್ ಕೊಟ್ಟಿದ್ದಾರೆ. ಗೆಳತಿಯ ಮದುವೆಯಲ್ಲಿ ನಟಿ ಫುಲ್ ಎಂಜಾಯ್ ಮಾಡಿದ್ದಾರೆ

ತಪ್ಪಾಗಿ ಸೀನಿದ್ದಕ್ಕೆ ಈ ವ್ಯಕ್ತಿಯ ಶ್ವಾಸನಾಳವೇ ಹರಿದಿದೆಯಂತೆ!